ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಸಚಿನ್‌, ಸಪ್ನಾ ವೇಗದ ಓಟಗಾರರು

Last Updated 12 ಜನವರಿ 2017, 9:43 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ನೆಹರೂ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸಚಿನ್‌ ಸಂಪತ್ ಹಾಗೂ ಬಾಲಕಿಯರ ವಿಭಾಗದಲ್ಲಿ ಸಪ್ನಾ ಹನಮಗೊಂಡ ಅವರು ವೇಗದ ಓಟಗಾರರಾಗಿ ಹೊರಹೊಮ್ಮಿದರು.

17 ವರ್ಷದೊಳಗಿನ ಬಾಲಕರ ವಿಭಾಗ:  100 ಮೀ. ಓಟ: 1–ಬೇಮಳಖೇಡಾ ಆದರ್ಶ ಪ್ರೌಢಶಾಲೆಯ ಸಚಿನ್‌ ಸಂಪತ್, 2–ಮಾಣಿಕನಗರ ಎಂಪಿಎಸ್‌ನ ಮುರಳೀಧರ ರೆಡ್ಡಿ, 3– ಜಿ.ಎನ್.ಪಿ.ಎಸ್. ಆಕಾಶ ಪಿ. 

400 ಮೀ. ಓಟ: 1–ಸಂಗೂಳಗಿ ಸರ್ಕಾರಿ ಪ್ರೌಢ ಶಾಲೆಯ ಸೋಮನಾಥ ವಿಠ್ಠಲ್, 2– ಮಾಣಿಕನಗರ ಎಂಪಿಎಸ್‌ನ ಮುರಳೀಧರ ರೆಡ್ಡಿ, 3– ಯನಗುಂದಾ ಸರ್ಕಾರಿ ಪ್ರೌಢ ಶಾಲೆಯ ಸುಧಾಮ ಶರಣಪ್ಪ.

ಉದ್ದ ಜಿಗಿತ: 1– ಬೇಮಳಖೇಡಾ ಆದರ್ಶ ಪ್ರೌಢಶಾಲೆಯ ದೀಪಕ ಮನೋಹರ, 2– ಹುಮನಾಬಾದ್‌ನ ಮುರಳಿಧರರೆಡ್ಡಿ ಎಸ್, ಶಾಟ್‌ಪಟ್: 1– ಕುಂಬಾರವಾಡಿ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯ ವಿನಾಯಕ ಶ್ರೀಧರ, 2– ಮಾಣಿಕನಗರ ಎಂ.ಪಿ.ಎಸ್.  ತೀಲಕವೀರಗೌಡ ಆರ್., 3– ಹುಮನಾಬಾದ್ ವಿಶ್ವಭಾರತಿ ಪ್ರೌಢ ಶಾಲೆಯ ಸಂದೀಪ ರಾಮು.

100X4 ಮೀ ರಿಲೇ: 1- ಬೇಮಳಖೇಡಾ ಆದರ್ಶ ವಿದ್ಯಾಲಯ, 2- ಮಾಣಿನಗರ ಮಾಣಿಕಪ್ರಭು ಪಬ್ಲಿಕ್ ಶಾಲೆ. ಕಬಡ್ಡಿ:  1- ಮುರ್ಕಿ ಸರ್ಕಾರಿ ಪ್ರೌಢ ಶಾಲೆ, 2– ಸಂತಪುರ ಎಸ್.ಸಿ.ಬಿ.ಎಚ್.ಎಸ್.

ಬ್ಯಾಸ್ಕೆಟ್‌ಬಾಲ್: 1– ಕೌರಾ ಹರಳಯ್ಯ ಸರ್ಕಾರಿ ಪ್ರೌಢಶಾಲೆ, 2– ಹುಮನಾಬಾದ್ ವಿಶ್ವಭಾರತಿ ಪ್ರೌಢ ಶಾಲೆ.

ವಾಲಿಬಾಲ್: 1. ಬಗದಲ್ ಸರ್ಕಾರಿ ಪ್ರೌಢ ಶಾಲೆ, 2– ಧುಪತಮಹಾಗಾಂವ್ ಸರ್ಕಾರಿ ಪ್ರೌಢ ಶಾಲೆ.

ಬ್ಯಾಡ್ಮಿಂಟನ್: 1– ಗಾದಗಿ ರೂಹಿ ಪಬ್ಲಿಕ್ ಸ್ಕೂಲ್, 2– ಮಾಣಿಕನಗರ ಮಾಣಿಕಪ್ರಭು ಪಬ್ಲಿಕ್ ಶಾಲೆ.

ಬಾಲಕಿಯರ ವಿಭಾಗ: 100 ಮೀ. ಓಟ: 1– ಬುದೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಪ್ನಾ ಹನಮಗೊಂಡ, 2– ಹುಮನಾಬಾದ್‌ನ ವಿಶ್ವಭಾರತಿ ಪ್ರೌಢ ಶಾಲೆಯ ದೀಪ್ತಿ ರಾಜೇಂದ್ರ, 3– ಹುಮನಾಬಾದ್‌ನ ವಿಶ್ವಭಾರತಿ ಪ್ರೌಢ ಶಾಲೆಯ ಅಂಜಲಿ,

400 ಮೀ. ಓಟ: 1–ಬುದೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಪ್ನಾ ಹನಮಗೊಂಡ, 2– ಸಂತಪುರದ ಸುಭಾಷ ಚಂದ್ರಭೋಸ್ ಪ್ರೌಢ ಶಾಲೆಯ ಪವಿತ್ರಾ ಶರಣಪ್ಪ, 3– ಯನಗುಂದಾ ಸರ್ಕಾರಿ ಪ್ರೌಢ ಶಾಲೆಯ ಕಮಲಾಬಾಯಿ ರಾಜಕುಮಾರ

ಉದ್ದ ಜಿಗಿತ: 1– ಬುದೇರಾ ಸರ್ಕಾರಿ ಪ್ರೌಢ ಶಾಲೆಯ ಸುಧಾರಾಣಿ ಎಂ., 2– ಬುದೇರಾ ಸರ್ಕಾರಿ ಪ್ರೌಢ ಶಾಲೆಯ ವಿಜಯಲಕ್ಷ್ಮಿ ಎಂ., 3. ಹಳ್ಳಿಖೇಡ(ಬಿ) ಬಿ.ಟಿ.ವಿ.ಪಿ. ಭೂಮಿಕಾ ಎಸ್.

ಶಾಟ್‌ಪಟ್:  1–ಹುಮನಾಬಾದ್ ವಿಶ್ವಭಾರತಿ ಪ್ರೌಢ ಶಾಲೆಯ ಸುಪ್ರಿಯಾ ಸಂಜುಕುಮಾರ, 2– ವಿಶ್ವಭಾರತಿ ಪ್ರೌಢ ಶಾಲೆಯ ಅಂಜಲಿ ಮಲ್ಲಿಕಾರ್ಜುನ್,  3– ಯನಗುಂದಾ ಸರ್ಕಾರಿ ಪ್ರೌಢ ಶಾಲೆಯ ಕಮಲಾಬಾಯಿ ರಾಜಕುಮಾರ.

100X4 ರಿಲೇ:  1. ಬೀದರ್‌ ಕ್ರೀಡಾ ವಸತಿ ಶಾಲೆ, 2–ಸಂತಪುರ ಸುಭಾಷಚಂದ್ರಬೋಸ್ ಪ್ರೌಢ ಶಾಲೆ.

ಕಬಡ್ಡಿ: 1- ಹುಮನಾಬಾದ್‌ನ ವಿಶ್ವಭಾರತಿ ಪ್ರೌಢ ಶಾಲೆ, 2- ಮುರ್ಕಿ ಸರ್ಕಾರಿ ಪ್ರೌಢ ಶಾಲೆ. ಬಾಸ್ಕೆಟ್‌ಬಾಲ್: 1- ಹುಮನಾಬಾದ್‌ನ ವಿಶ್ವಭಾರತಿ ಪ್ರೌಢ ಶಾಲೆ, ವಾಲಿಬಾಲ್: 1-ಧೂಪತ ಮಹಾಗಾಂವ್‌ ಸರ್ಕಾರಿ ಪ್ರೌಢಶಾಲೆ, ಬ್ಯಾಡ್ಮಿಂಟನ್: 1- ಹುಮನಾಬಾದ್‌ನ ವಿಶ್ವಭಾರತಿ ಪ್ರೌಢ ಶಾಲೆ, 2- ಹಳ್ಳಿಖೇಡ(ಬಿ) ಬಸವತೀರ್ಥ ವಿದ್ಯಾಪೀಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT