ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಏಷ್ಯಾ ವಿಶೇಷ ಕೊಡುಗೆ

Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಅಗ್ಗದ ವಿಮಾನ ಯಾನ ಸಂಸ್ಥೆ ಏರ್‌ ಏಷ್ಯಾ ಆರಂಭಿಸಿರುವ ಸ್ವದೇಶ ಮತ್ತು ವಿದೇಶ ಪ್ರಯಾಣದ ವಿಶೇಷ ಉತ್ತೇಜನಾ ಕೊಡುಗೆ ಮೂಲ ದರ ಕ್ರಮವಾಗಿ ₹ 99 ಮತ್ತು  ₹ 999 ಇದೆ.

ಮೇ 1ರಿಂದ 2018ರ ಫೆಬ್ರುವರಿ 6ರವರೆಗೆ ಸ್ವದೇಶ ಮತ್ತು ಈ ವರ್ಷದ ಜುಲೈ 31ರ ಅವಧಿಯಲ್ಲಿ ವಿದೇಶಗಳಿಗೆ ಭೇಟಿ ನೀಡಲು ಈ ಮೂಲ ದರ ಆಧರಿಸಿ  ಇದೇ 22ರವರೆಗೆ ಟಿಕೆಟ್‌ ಕಾದಿರಿಸಬಹುದು.

ಕ್ವಾಲಾಲಂಪುರ ಮತ್ತು ಬ್ಯಾಂಕಾಕ್‌ಗೆ  ಪ್ರಯಾಣಿಸಲೂ ಈ ಮೂಲ ದರ ಆಧರಿಸಿದ ಅಗ್ಗದ ಟಿಕೆಟ್‌ ಖರೀದಿಸಬಹುದು. airasia.com, mobile.airasia.com ಮತ್ತು ಮೊಬೈಲ್‌ ಆ್ಯಪ್‌ ಮೂಲಕ ಟಿಕೆಟ್‌ ಕಾದಿರಿಸಬಹುದು ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT