ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನ ಅರ್ಧ ಜನಸಂಖ್ಯೆಯ ಸಂಪತ್ತು ಎಂಟು ಶ್ರೀಮಂತರ ಬಳಿ!

Last Updated 18 ಜನವರಿ 2017, 8:58 IST
ಅಕ್ಷರ ಗಾತ್ರ
ADVERTISEMENT

‌ದಾವೋಸ್‌: ಸೋಮವಾರ ಪ್ರಾರಂಭವಾಗಿರುವ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್‌) 47ನೇಯ ಐದು ದಿನಗಳ ಸಮಾವೇಶದಲ್ಲಿ ಆಕ್ಸ್‌ಫ್ಯಾಂ ವರದಿ ಪ್ರಸ್ತುತ ಪಡಿಸಿದ್ದು, ದೊಡ್ಡ ಮಟ್ಟದಲ್ಲಿರುವ ಸಂಪತ್ತಿನ ಅಸಮತೋಲನವು ಸಮಾಜವನ್ನು ಪ್ರತ್ಯೇಕಗೊಳಿಸುವ ಅಪಾಯವಿದೆ ಎಂದಿದೆ.

2016ರ ಮಾರ್ಚ್‌ನಲ್ಲಿ ಬಿಡುಗಡೆಯಾಗಿರುವ ಫೋರ್ಬ್ಸ್‌ ಶ್ರೀಮಂತರ ಪಟ್ಟಿಯನ್ನು ಬಡತನ ನಿರ್ಮೂಲನಾ ಸಂಸ್ಥೆ ಆಕ್ಸ್‌ಫ್ಯಾಂ ಬಳಸಿಕೊಂಡಿದೆ.

ಮೈಕ್ರೋಸಾಫ್ಟ್‌ನ  ಬಿಲ್‌ ಗೇಟ್ಸ್‌ ₹5.11 ಲಕ್ಷ ಕೋಟಿ(75 ಬಿಲಿಯನ್‌ ಡಾಲರ್‌) ಸಂಪತ್ತಿನೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ಜಗತ್ತಿನ ಮೊದಲ ಎಂಟು ಶ್ರೀಮಂತರ ಬಳಿ ಇರುವ ಸಂಪತ್ತು, ಜಗತ್ತಿನ ಅರ್ಧ ಜನಸಂಖ್ಯೆಯ ಒಟ್ಟು ಸಂಪತ್ತಿಗೆ ಸಮ ಎಂದು ಆಕ್ಸ್‌ಫ್ಯಾಂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT