ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೂಮಿ’ ಪಾತ್ರದಲ್ಲಿ ಅದಿತಿ

Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ಒಮಂಗ್‌ ಕುಮಾರ್‌ ನಿರ್ದೇಶನದ ‘ಭೂಮಿ’ ಚಿತ್ರದಲ್ಲಿ ಹಾಟ್‌ ಬೆಡಗಿ ಅದಿತಿ ರಾವ್‌ ಹೈದರಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸಂಜಯ್‌ ದತ್‌, ಅದಿತಿ ಅವರ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಸಿನಿಮಾ ಪಾತ್ರಕ್ಕೆ ಅದಿತಿ ಸಖತ್‌ ಹೊಂದಿಕೆಯಾಗುತ್ತಾರೆ. ಭೂಮಿ ಚಿತ್ರದ ಪಾತ್ರಕ್ಕೆ ಜೀವ ತುಂಬುವಂತಿರುವುದು ಅದಿತಿಯೇ. ಹೀಗಾಗಿ ಅವರನ್ನೇ ಆಯ್ದುಕೊಂಡೆವು’ ಎಂದು ಅದಿತಿ ರಾವ್‌ ಅವರನ್ನು ಆಯ್ದುಕೊಂಡಿದ್ದನ್ನು ಸಮರ್ಥಿಸಿಕೊಳ್ಳುತ್ತಾರೆ ಕುಮಾರ್‌.

ಇದೇ ಮೊದಲ ಬಾರಿಗೆ ಸಂಜಯ್‌ ದತ್ತ ಹಾಗೂ ಅದಿತಿ ರಾವ್‌ ಹೈದರಿ ತೆರೆ ಹಂಚಿಕೊಳ್ಳಲಿದ್ದಾರೆ. ‘ಇದು ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡಲಿದೆ. ಅಲ್ಲದೆ ಇಬ್ಬರು ಪ್ರತಿಭಾನ್ವಿತರ ನಟನಾ ಕೌಶಲ ನೋಡಲು ಕಾತರನಾಗಿದ್ದೇನೆ’ ಎಂದು ನಿರ್ಮಾಪಕ ಸಂದೀಪ್‌ ಸಿಂಗ್‌ ಕೂಡ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT