ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್‌ಜೈಂಟ್ಸ್‌ಗೆ ಮಯಂಕ್‌

Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಹಿಂದಿನ ಆವೃತ್ತಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿದ್ದ ಕರ್ನಾ ಟಕದ ಮಯಂಕ್‌ ಅಗರವಾಲ್ 2017ರ ಐಪಿಎಲ್‌ ಟೂರ್ನಿಯಲ್ಲಿ  ಪುಣೆ ಸೂಪರ್‌ಜೈಂಟ್ಸ್‌  ಪರ ಆಡಲಿದ್ದಾರೆ. ಬಲಗೈ ಬ್ಯಾಟ್ಸ್‌ಮನ್‌ ಮಯಂಕ್‌ 29 ಪ್ರಥಮ ದರ್ಜೆ ಮತ್ತು 79  ಟ್ವೆಂಟಿ–20 ಪಂದ್ಯಗಳಲ್ಲಿ ಆಡಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್ ಮತ್ತು ರಾಜ ಸ್ತಾನ ರಾಯಲ್ಸ್ ತಂಡಗಳು ಎರಡು ವರ್ಷ ನಿಷೇಧ ಶಿಕ್ಷೆ ಎದುರಿಸುತ್ತಿರುವ ಕಾರಣ ಈ ಅವಧಿಯಲ್ಲಿ ಸೂಪರ್‌ ಜೈಂಟ್ಸ್‌ ಮತ್ತು ಗುಜರಾತ್‌ ಲಯನ್ಸ್ ತಂಡಗಳು ಐಪಿಎಲ್ ಆಡುತ್ತಿವೆ. ಈ ಬಾರಿಯ ಐಪಿಎಲ್‌ ಏಪ್ರಿಲ್‌ 5ರಿಂದ ಮೇ 21ರ ವರೆಗೆ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT