ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಂಟ್ರಲ್, ಎಸ್‌ಬಿಐ ಕ್ರೆಡಿಟ್‌ ಕಾರ್ಡ್

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಫ್ಯೂಚರ್ ಗ್ರೂಪ್‌ನ ಭಾಗವಾಗಿರುವ, ಪ್ರಮುಖ ಫ್ಯಾಷನ್, ಜೀವನಶೈಲಿ ಮಳಿಗೆ  ಸೆಂಟ್ರಲ್ ಮತ್ತು ಪ್ರಮುಖ ಕ್ರೆಡಿಟ್ ಕಾರ್ಡ್ ವಿತರಕ ಸಂಸ್ಥೆ ಎಸ್‌ಬಿಐ  ಕಾರ್ಡ್, ಜಂಟಿಯಾಗಿ  ಸಹ ಬ್ರ್ಯಾಂಡೆಡ್‌ ಕ್ರೆಡಿಟ್‌ ಕಾರ್ಡ್‌ ಬಿಡುಗಡೆ ಮಾಡಿವೆ.

‘ಸೆಂಟ್ರಲ್ ಎಸ್‌ಬಿಐ ಕೋ- ಬ್ರ್ಯಾಂಡ್ ಕಾರ್ಡ್’,  ಸರಕುಗಳ ಖರೀದಿ ಜತೆಗೆ ಊಟ ಮತ್ತು ಮನೋರಂಜನೆ ಕ್ಷೇತ್ರಗಳಲ್ಲಿನ ಖರೀದಿಗೆ  ಗ್ರಾಹಕರಿಗೆ ಆಕರ್ಷಕ ಪುರಸ್ಕಾರಗಳನ್ನು ನೀಡಲಿದೆ. ಸೆಂಟ್ರಲ್ ಎಸ್‌ಬಿಐ ಸೆಲೆಕ್ಟ್ ಮತ್ತು ಸೆಲೆಕ್ಟ್+ ಕಾರ್ಡ್‌ಗಳನ್ನು ಪರಿಚಯಿಸಲಾಗಿದೆ’ ಎಂದು ಎಸ್‌ಬಿಐ ಕಾರ್ಡ್ ಸಿಇಒ  ವಿಜಯ್ ಜಸೂಜಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT