ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ ಭೋಜನ ಕೂಟದಲ್ಲಿ ಗಾಯಕ ಮಿಕಾ ಸಿಂಗ್‌ ಭಾಗಿ

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ಡೊನಾಲ್ಡ್ ಟ್ರಂಪ್ ಅವರು ಗುರುವಾರ ಆಯೋಜಿಸಿದ್ದ ಉದ್ಘಾಟನಾ ಪೂರ್ವ ಭೋಜನ ಕೂಟಕ್ಕೆ ಭಾರತೀಯ  ಜನಪ್ರಿಯ ಗಾಯಕ ಮಿಕಾ ಸಿಂಗ್‌ ಅವರಿಗೆ ಆಹ್ವಾನ ನೀಡಲಾಗಿತ್ತು.

ಭೋಜನಕೂಟದಲ್ಲಿ ಪಾಲ್ಗೊಂಡಿದ್ದ ಮಿಕಾ ಸಿಂಗ್‌  ಸಾಮಾಜಿಕ ಜಾಲತಾಣಗಳಲ್ಲಿ ಟ್ರಂಪ್‌ ಅವರ ಪುತ್ರಿ ಇವಾಂಕಾ ಜತೆಗಿರುವ ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ.

‘ಟ್ರಂಪ್‌ ಅವರು ಇದ್ದ ಔತಣಕೂಟದಲ್ಲಿ ಭಾಗಿಯಾಗಿರುವುದು ಅತ್ಯಂತ ಗೌರವದ ಕ್ಷಣ, ಟ್ರಂಪ್‌ ಅವರ  ಉಪಸ್ಥಿತಿ ಈ ಕೂಟದ ಸಂತಸವನ್ನು ಹೆಚ್ಚಿಸಿದೆ, ಇದು ಮರೆಯಲಾಗದ ಕ್ಷಣ’ ಎಂದು ಮಿಕಾ ಅವರು  ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT