ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಸ್ತಿಕ್‌ ಯೂನಿಯನ್‌ಗೆ ಜಯ

ಕೆಎಸ್‌ಸಿಎ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ
Last Updated 20 ಜನವರಿ 2017, 19:44 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌. ಸಮರ್ಥ್‌ (52) ಮತ್ತು ಎಂ.ಜಿ. ನವೀನ್‌ (76) ಅವರ ಅರ್ಧಶತಕಗಳ ಬಲದಿಂದ ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (1) ತಂಡ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಶ್ರಯದ ಟ್ವೆಂಟಿ–20  ಟೂರ್ನಿಯ ಶುಕ್ರವಾರದ ಪಂದ್ಯ ದಲ್ಲಿ 67ರನ್‌ಗಳಿಂದ ಮಾಡರ್ನ್‌ ಕ್ರಿಕೆಟ್‌ ಕ್ಲಬ್‌ ತಂಡವನ್ನು ಪರಾಭವಗೊಳಿಸಿದೆ.

ಮೊದಲು ಬ್ಯಾಟ್‌ ಮಾಡಿದ ಸ್ವಸ್ತಿಕ್‌ ಯೂನಿಯನ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 212ರನ್‌ಗಳಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಮಾಡರ್ನ್‌ ಕ್ರಿಕೆಟ್‌ ಕ್ಲಬ್‌ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 145ರನ್‌ ಗಳಿಸಲಷ್ಟೇ ಶಕ್ತವಾಯಿತು.

ಸಂಕ್ಷಿಪ್ತ ಸ್ಕೋರ್‌: ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ (1): 20 ಓವರ್‌ಗಳಲ್ಲಿ 4 ವಿಕೆಟ್‌ಗೆ 212 (ಆರ್‌. ಸಮರ್ಥ್‌ 52, ಎಂ.ಜಿ. ನವೀನ್‌ 76). ಮಾಡರ್ನ್‌ ಕ್ಲಬ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 145.

ಫಲಿತಾಂಶ: ಸ್ವಸ್ತಿಕ್‌ ಯೂನಿ ಯನ್‌ಗೆ 67ರನ್‌ ಗೆಲುವು.  ವಿಶ್ವೇಶ್ವರಂಪುರಂ ಕ್ಲಬ್‌ (2): 20 ಓವರ್‌ಗಳಲ್ಲಿ 6 ವಿಕೆಟ್‌ಗೆ 143 . ವಿಲ್ಸನ್‌ ಗಾರ್ಡನ್‌ ಕ್ಲಬ್‌: 18.2 ಓವರ್‌ಗಳಲ್ಲಿ 6 ವಿಕೆಟ್‌ಗೆ 147 . ಫಲಿತಾಂಶ: ವಿಲ್ಸನ್‌ ಗಾರ್ಡನ್‌ ಕ್ಲಬ್‌ಗೆ 4 ವಿಕೆಟ್‌ ಜಯ.

ಮೌಂಟ್‌ ಜಾಯ್‌ ಕ್ಲಬ್‌:20 ಓವರ್‌ಗಳಲ್ಲಿ 6 ವಿಕೆಟ್‌ಗೆ 156.

ವಲ್ಚರ್ಸ್‌ ಕ್ಲಬ್‌: 16.5 ಓವರ್‌ಗಳಲ್ಲಿ 2 ವಿಕೆಟ್‌ಗೆ 157. ಫಲಿತಾಂಶ: ವಲ್ಚರ್ಸ್‌ ಕ್ಲಬ್‌ಗೆ 8 ವಿಕೆಟ್‌ ಗೆಲುವು.  ಬೆಂಗಳೂರು ಕ್ರಿಕೆಟರ್ಸ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 136. ನೆಪ್ಚೂನ್‌ ಕ್ಲಬ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 131.

ಫಲಿತಾಂಶ: ಬೆಂಗಳೂರು ಕ್ರಿಕೆಟರ್ಸ್‌ಗೆ 5ರನ್‌ ಗೆಲುವು. ಹೆರಾನ್ಸ್‌ ಕ್ಲಬ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 133.  ಬೆಂಗಳೂರು ಅಕೇಷನಲ್ಸ್‌: 17.5 ಓವರ್‌ಗಳಲ್ಲಿ 2 ವಿಕೆಟ್‌ಗೆ 134.

ಫಲಿತಾಂಶ: ಬೆಂಗಳೂರು ಅಕೇಷನಲ್ಸ್‌ಗೆ 8 ವಿಕೆಟ್‌ ಜಯ. ಫ್ರೆಂಡ್ಸ್‌ ಯೂನಿಯನ್‌ ಕ್ಲಬ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 193. ಬೆಂಗಳೂರು ಯುನೈಟೆಡ್‌: 19.5 ಓವರ್‌ಗಳಲ್ಲಿ 6 ವಿಕೆಟ್‌ಗೆ 198.

ಫಲಿತಾಂಶ: ಬೆಂಗಳೂರು ಯುನೈಟೆಡ್‌ಗೆ 4 ವಿಕೆಟ್‌ ಗೆಲುವು. ಮಲ್ಲೇಶ್ವರಂ ಜಿಮ್ಖಾನ: 15.2 ಓವರ್‌ಗಳಲ್ಲಿ 71.

ಜವಾನ್ಸ್‌ ಕ್ಲಬ್‌: 18.5 ಓವರ್‌ಗಳಲ್ಲಿ 3 ವಿಕೆಟ್‌ಗೆ 72. ಫಲಿತಾಂಶ: ಜವಾನ್ಸ್‌ ಕ್ಲಬ್‌ಗೆ 7 ವಿಕೆಟ್‌ ಜಯ. ಸೋಷಿಯಲ್‌ ಕ್ರಿಕೆಟರ್ಸ್‌: 15.4 ಓವರ್‌ಗಳಲ್ಲಿ 81. ಜವಾಹರ ಸ್ಪೋರ್ಟ್ಸ್‌ ಕ್ಲಬ್‌: 15 ಓವರ್‌ಗಳಲ್ಲಿ 2 ವಿಕೆಟ್‌ಗೆ 85. ಫಲಿತಾಂಶ: ಜವಾಹರ ಸ್ಪೋರ್ಟ್ಸ್‌ ಕ್ಲಬ್‌ಗೆ 8 ವಿಕೆಟ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT