ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ್ಲಿಕಟ್ಟು : ನಿಷೇಧ ತೆರವಿನ ವಿವರ

Last Updated 20 ಜನವರಿ 2017, 19:45 IST
ಅಕ್ಷರ ಗಾತ್ರ

* 2006 ಮಾರ್ಚ್‌ 29: ಮದ್ರಾಸ್‌ ಹೈಕೋರ್ಟ್‌ನ ಮದುರೆ ಪೀಠ ಮೊದಲ ಬಾರಿ ಜಲ್ಲಿಕಟ್ಟು ಮೇಲೆ ನಿಷೇಧ ಹೇರಿತು

* 2009 ಜುಲೈ 21: ರಾಜ್ಯ ವಿಧಾನಸಭೆಯಲ್ಲಿ ತಮಿಳುನಾಡು ಜಲ್ಲಿಕಟ್ಟು ನಿಯಂತ್ರಣ ಕಾಯ್ದೆ (ಟಿಎನ್‌ಆರ್‌ಜೆಎ) ಅಂಗೀಕಾರ. ಜನವರಿಯಿಂದ ಮೇ ಒಳಗೆ  ಜಲ್ಲಿಕಟ್ಟು ನಡೆಸಲು ಅವಕಾಶ

* ರಾಜ್ಯದ ಕಾನೂನಿನಂತೆ ಕೆಲವು ಷರತ್ತುಗಳೊಂದಿಗೆ ಜಲ್ಲಿಕಟ್ಟು ನಡೆಸಲು ಸುಪ್ರೀಂಕೋರ್ಟ್‌ ಅನುಮತಿ
 
* 2011 ಜುಲೈ 11: ಪ್ರಾಣಿಗಳನ್ನು ಕ್ರೀಡೆಗೆ ಬಳಸುವುದಕ್ಕೆ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ನಿಷೇಧ. ಜಲ್ಲಿಕಟ್ಟು ಕೂಡ ಈ ವ್ಯಾಪ್ತಿಗೆ

* 2014 ಮೇ 7: ಟಿಎನ್‌ಆರ್‌ಜೆಎ ರದ್ದುಪಡಿಸಿದ ಸುಪ್ರೀಂ ಕೋರ್ಟ್‌. ಪ್ರಾಣಿಗಳ ಮೇಲೆ ಕ್ರೌರ್ಯ ಎಂಬ ಕಾರಣಕ್ಕೆ ನಿಷೇಧ

* 2016 ಜನವರಿ 8: 2011ರ ಅಧಿಸೂಚನೆಗೆ ತಿದ್ದುಪಡಿ ತಂದು ಜಲ್ಲಿಕಟ್ಟು ನಡೆಸಲು ಅವಕಾಶ ಕಲ್ಪಿಸಿದ ಪರಿಸರ ಸಚಿವಾಲಯ

* 2016 ಜುಲೈ 26: ಸರ್ಕಾರದ ನಿರ್ಧಾರ ರದ್ದುಪಡಿಸಿ ಜಲ್ಲಿಕಟ್ಟಿಗೆ  ಸುಪ್ರೀಂಕೋರ್ಟ್‌ ನಿಷೇಧ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT