ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ವಲ್ಚರ್ಸ್‌ ಕ್ಲಬ್‌ಗೆ ಗೆಲುವು

Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅನಿರುದ್ಧ್‌ ಜೋಶಿ (71) ಅವರ ಆಕರ್ಷಕ ಬ್ಯಾಟಿಂಗ್‌ ಮತ್ತು ಎಸ್‌. ಪುನೀತ್‌ (17ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ಬಲದಿಂದ ವಲ್ಚರ್ಸ್‌  ಕ್ಲಬ್‌ ತಂಡ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಶ್ರಯದ ಟ್ವೆಂಟಿ–20 ಟೂರ್ನಿಯ ಪಂದ್ಯದಲ್ಲಿ 63 ರನ್‌ಗಳಿಂದ ಬೆಂಗಳೂರು ಕ್ರಿಕೆಟರ್ಸ್‌ ತಂಡವನ್ನು ಮಣಿಸಿದೆ.

ಸಂಕ್ಷಿಪ್ತ ಸ್ಕೋರ್‌: ವಲ್ಚರ್ಸ್‌ ಕ್ಲಬ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 145 (ಅನಿರುದ್ಧ್‌ ಜೋಶಿ 71).  ಬೆಂಗಳೂರು ಕ್ರಿಕೆಟರ್ಸ್‌: 15.2 ಓವರ್‌ಗಳಲ್ಲಿ 77 (ಡಿ. ಭರತ್‌ 34; ಎಸ್‌. ಪುನೀತ್‌ 17ಕ್ಕೆ4).

ಫಲಿತಾಂಶ: ವಲ್ಚರ್ಸ್‌ ಕ್ಲಬ್‌ಗೆ 63ರನ್‌ ಗೆಲುವು. ವಿಶ್ವೇಶ್ವರಂಪುರಂ ಕ್ಲಬ್‌ (2): 20 ಓವರ್‌ಗಳಲ್ಲಿ 8 ವಿಕೆಟ್‌ಗೆ 104 (ಶ್ರೇಯಸ್‌ ಗೋಪಾಲ್‌ 14ಕ್ಕೆ4).
ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ (1): 15.1 ಓವರ್‌ಗಳಲ್ಲಿ 4 ವಿಕೆಟ್‌ಗೆ 108  . ಫಲಿತಾಂಶ: ಸ್ವಸ್ತಿಕ್‌ ಯೂನಿಯನ್‌ಗೆ 6 ವಿಕೆಟ್‌ ಜಯ. ಮಾಡರ್ನ್‌ ಕ್ಲಬ್‌:20 ಓವರ್‌ಗಳಲ್ಲಿ 5 ವಿಕೆಟ್‌ಗೆ 117. ವಿಲ್ಸನ್‌ ಗಾರ್ಡನ್‌ ಕ್ಲಬ್‌:18 ಓವರ್‌ಗಳಲ್ಲಿ 2 ವಿಕೆಟ್‌ಗೆ 120 (ಎಸ್‌. ಆಸಿಫ್‌ ಬಾಷಾ 36) . ಫಲಿತಾಂಶ:ವಿಲ್ಸನ್‌ ಗಾರ್ಡನ್‌ಗೆ 8 ವಿಕೆಟ್‌ ಗೆಲುವು. ಮೌಂಟ್‌ ಜಾಯ್‌ ಕ್ಲಬ್‌:18 ಓವರ್‌ಗಳಲ್ಲಿ 5 ವಿಕೆಟ್‌ಗೆ 141 (ಬಿ.ಆರ್‌. ಶರತ್‌ 66). ನೆಪ್ಚೂನ್‌ ಕ್ಲಬ್‌:17.3 ಓವರ್‌ಗಳಲ್ಲಿ 74 (ರಿಷಭ್‌ ಸಿಂಗ್‌್ 4ಕ್ಕೆ2). ಫಲಿತಾಂಶ:ಮೌಂಟ್‌ ಜಾಯ್‌ ಕ್ಲಬ್‌ಗೆ 67ರನ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT