ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗಾಗಿ ಇನ್ನಷ್ಟು

Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ

ಮಕ್ಕಳ ಪ್ರೀತಿಯ ಕಾರ್ಟೂನ್‌ ಚಾನೆಲ್‌ ಪೊಗೊದಲ್ಲಿ ಗಣರಾಜ್ಯೋತ್ಸವ ದಿನದ (ಜ.26) ಅಂಗವಾಗಿ ಬಾರ್ಬಿ ಡ್ರೀಮ್ಟೋಪಿಯಾ ಹೊಸ ಚಲನ ಚಿತ್ರವನ್ನು ಬೆಳಿಗ್ಗೆ 10.30ಕ್ಕೆ  ಪ್ರಸಾರ ಮಾಡಲಿದೆ. ಜೊತೆಗೆ ಆಡ್‌ಆಬ್ಸ್‌ ಷೋ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿನಿತ್ಯ ಮಧ್ಯಾಹ್ನ 2.30ಕ್ಕೆ ಪ್ರಸಾರವಾಗಲಿದೆ. ಶನಿವಾರ ಹಾಗೂ ಭಾನುವಾರವೂ ಬೆಳಿಗ್ಗೆ 8.30ಕ್ಕೆ ಅಪ್ಸು– ದಿ ಯೋಗಿಲ್‌ ಎಲಿಫಂಟ್‌ ಇರಲಿದೆ.

*
ಹೊಸ ಚಾಕೊಲೆಟ್‌
ಚಾಕೊಲೆಟ್‌ ಬ್ರಾಂಡ್‌ ಆದ ಗ್ಲೋಬಲ್‌ ಕನ್‌ಸ್ಯುಮರ್‌ ಪ್ರಾಡೆಕ್ಟ್‌ ಪ್ರೈ.ಲಿ. ಲವಿಟ್‌ ಲೂಶಿಯಸ್‌ ಚಾಕೊಲೆಟ್‌ ಅನ್ನು ಬಿಡುಗಡೆಗೊಳಿಸಿದೆ. ಕೊಕೊ ಬೀಜಗಳಿಂದ ಇದನ್ನು ತಯಾರಿಸಲಾಗಿದ್ದು ಗಾಢವಾದ ಹಳದಿ, ಕೆಂಪು, ಗುಲಾಬಿ ಹಾಗೂ ನೀಲಿಬಣ್ಣದ ಪ್ಯಾಕ್‌ಗಳಲ್ಲಿ ಲಭ್ಯವಿದೆ. ಬೆಲೆ₹10ರಿಂದ ₹50ರವರೆಗಿದೆ.

*
ಹೊಸ ಕುಕ್‌ಟಾಪ್‌
ಉಶಾ ಇಂಟರ್‌ನ್ಯಾಷನಲ್‌ ‘ಉಶಾ ಇಂಡಕ್ಷನ್‌ ಕುಕ್‌ಟಾಪ್‌ ಐಸಿ 3616’ ಅನ್ನು ಪರಿಚಯಿಸಿದೆ. ಪ್ಯಾನ್‌್ ಸೆನ್ಸಾರ್‌ ತಂತ್ರಜ್ಞಾನವನ್ನು ಇದು ಹೊಂದಿದೆ. ಪವರ್‌ ಸೇವಿಂಗ್‌ ಮೋಡ್‌ ಇರುವುದರಿಂದ ಶಾಖವನ್ನು ನಿಗ್ರಹಿಸಲಿದೆ. ಹೀಗೆ ಅನೇಕ ಆಯ್ಕೆಗಳನ್ನು ಇದರಲ್ಲಿ ನೀಡಲಾಗಿದ್ದು ಬೆಲೆ ₹2795. ಎಲ್ಲಾ ಮಳಿಗೆಗಳಲ್ಲಿ ಲಭ್ಯ. ಮಾಹಿತಿಗೆ– www.usha.com

*
‘ಚಿಕ್ಕಿ’ ಸ್ವಾದ
ಪೇಪರ್‌ ಬೋಟ್‌ ಇದೀಗ ‘ಚಿಕ್ಕಿ’ಯನ್ನು ಪರಿಚಯಿಸಿದೆ. ಸಾಂಪ್ರದಾಯಿಕ ಆಹಾರವನ್ನು ನೀಡುವುದು ಹಾಗೂ ಗ್ರಾಹಕರಿಗೆ ರುಚಿಕರವಾದ ತಿಂಡಿ ಒದಗಿಸುವ ಉದ್ದೇಶ ಹೊಂದಿರುವ ಪೇಪರ್‌ ಬೋಟ್‌ನ ಚಿಕ್ಕಿ 31ಗ್ರಾಂಗೆ ₹10, 36ಗ್ರಾಂಗೆ ₹12 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT