ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇಸಲ ಚಿತ್ರದ ಮೊದಲ ಹಾಡು

Last Updated 25 ಜನವರಿ 2017, 10:28 IST
ಅಕ್ಷರ ಗಾತ್ರ
ADVERTISEMENT

ಮಠ ಗುರುಪ್ರಸಾದ್‌ ನಿರ್ದೇಶನದ ‘ಎರಡನೇಸಲ’ ಚಿತ್ರದ ಹಾಡಿನ ವಿಡಿಯೋ ಬಿಡುಗಡೆಯಾಗಿದೆ.

ಭಿನ್ನಾರ್ಥ ಕೊಡುವ ಡೈಲಾಗ್‌ ಮತ್ತು ‘ರಾ’ ದೃಶ್ಯಗಳಿಂದ ಎರಡನೇಸಲ ಚಿತ್ರದ ಟ್ರೇಲರ್‌ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ.

</p><p>‘ಪ್ರೇಮ ಕುರುಡೂ, ಪ್ರೇಮಿ ಕುರುಡು ಆಟವೇನೋ ಜೀವ ಎರಡೂ....’ ಹಾಡಿನ ಮೂಲಕ ಪ್ರೀತಿಯನ್ನು ಮತ್ತೊಮ್ಮೆ ಗುರುಪ್ರಸಾದ್‌ ವರ್ಣಿಸುವ ಪ್ರಯತ್ನ ಮಾಡಿದ್ದಾರೆ. ಪ್ರೇಮದ ಅಂತ್ಯ ಯಾವತ್ತಿಗೂ ಕಣ್ಣೀರು ಎನ್ನುವ ಮೂಲಕ ದುರಂತ ಪ್ರೇಮಕಥೆಯ(?) ಸೂಚನೆ ನೀಡಿದಂತಿದೆ.</p><p>ಅನೂಪ್‌ ಸಿಳೀನ್ ಸಂಗೀತ ನಿರ್ದೇಶನವಿದ್ದು, ಈ ಹಾಡಿಗೂ ಅವರದೇ ಗಾಯನವಿದೆ. ಧನಂಜಯ್‌, ಸಂಗೀತಾ ಭಟ್‌ ಹಾಗೂ ಲಕ್ಷ್ಮೀ ಮುಂತಾದವರ ಅಭಿನಯವಿದೆ.</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT