ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಪ್ರಕಾಶನ

Last Updated 4 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

* ಬೇಲಿ ಹೂ (ಕತೆಗಳು)
ಪುಟ: 138, ಬೆಲೆ: ₹ 150

* ನೀಲಿ ನಕ್ಷತ್ರ (ಕವನ ಸಂಕಲನ)
ಪುಟ: 142, ಬೆಲೆ: ₹ 150

ಮೇಲಿನ ಎರಡೂ ಪುಸ್ತಕಗಳ ಲೇಖಕಿ:
ವಿ. ನಿಶಾ ಗೋಪಿನಾಥ್
ಪ್ರಕಾಶಕರು: ಶಬ್ದಗಂಗಾ ಪ್ರಕಾಶನ, ವಿಟ್ಟಲವಾಡಿ,
ವಡೇರ ಹೋಬಳಿ, ಕುಂದಾಪುರ ತಾಲ್ಲೂಕು,
ಉಡುಪಿ ಜಿಲ್ಲೆ– 576201

* ಚಿತ್ರಾನ್ನ: 32 ನೈಜ ದಂತಕಥೆಗಳು
ಸಂ: ಡಾ. ಮುರಲೀಮೋಹನ್ ಚೂಂತಾರು
ಪುಟ: 126, ಬೆಲೆ: ₹ 200
ಪ್ರ: ಚೂಂತಾರು ಸರೋಜಿನಿ ಭಟ್
ಪ್ರತಿಷ್ಠಾನ (ರಿ), ಮಂಗಳೂರು

* ಬೆಂಕಿಬಿದ್ದ ಬಯಲು ಮತ್ತು ಪೆದ್ರೊ ಪರಾಮೊ
(ಹ್ವಾನ್ ರುಲ್ಫೋ ಸಮಗ್ರ ಸಾಹಿತ್ಯ)
ಅನು: ಓ.ಎಲ್. ನಾಗಭೂಷಣಸ್ವಾಮಿ
ಪುಟ: 306, ಬೆಲೆ: ₹ 285

* ಅಮೆರಿಕನ್ ಮನೆ (ಕಥೆಗಳು)
ಲೇ: ಕೆ. ಸತ್ಯನಾರಾಯಣ
ಪುಟ: 192, ಬೆಲೆ: ₹ 175

* ಹೊನ್ನ ಪರ್ವತ
(ಸಿ. ಹೊನ್ನಪ್ಪ ಭಾಗವತರ ಜೀವನ ಸಾಧನೆ)
ಲೇ: ಎನ್.ಎಸ್. ಶ್ರೀಧರಮೂರ್ತಿ
ಪುಟ: 150, ಬೆಲೆ: ₹ 135
ಮೇಲಿನ ಮೂರೂ ಪುಸ್ತಕಗಳ ಪ್ರಕಾಶಕರು: ಪರಿಸರ ಪ್ರಕಾಶನ,
ಚಿಕ್ಕನಹಳ್ಳಿ, ಸೂಲಿಕೆರೆ ಅಂಚೆ, ಬೆಂಗಳೂರು– 560060

* ಚಂದ್ರ ಚುಕ್ಕಿಗಳು (ಮಕ್ಕಳ ಕಥೆಗಳು)
ಲೇ: ಲಲಿತಾ ಕೆ. ಹೊಸಪ್ಯಾಟಿ
ಪುಟ: 110, ಬೆಲೆ: ₹ 80
ಪ್ರ: ಗುರುರಾಜ್ ಪ್ರಕಾಶನ,
ಮಹಾಂತನಗರ, ಹುನಗುಂದ– 587118

* ಯಶವಂತನ ಯಶೋಗೀತ 
(ಡಾ. ಆರ್‌.ವಿ. ಭಂಡಾರಿಯವರ ಮಕ್ಕಳ ಕಾದಂಬರಿಯ ನಾಟಕ ರೂಪ)
ಲೇ: ಸುಧಾ ಆಡುಕಳ
ಪುಟ: 60, ಬೆಲೆ: ₹ 30
ಪ್ರ: ಬಂಡಾಯ ಪ್ರಕಾಶನ, ‘ಸಹಯಾನ’, ಕೆರೆಕೋಣ,
ಅರೇಅಂಗಡಿ, ಹೊನ್ನಾವರ, ಉತ್ತರ ಕನ್ನಡ– 581334

* ರಾಘವಾಂಕ ಮಹಾಕವಿಯ ವಚನ ಹರಿಶ್ಚಂದ್ರ ಚಾರಿತ್ರ
ಲೇ: ಡಾ. ಜಿ. ಕೃಷ್ಣಪ್ಪ
ಪುಟ: 152, ಬೆಲೆ: ₹ 120
ಪ್ರ: ವಂಶಿ ಪಬ್ಲಿಕೇಷನ್ಸ್, ನಂ. 4, ಗಾಯಿತ್ರಿ ಕಾಂಪ್ಲೆಕ್ಸ್,
ಟಿ.ಬಿ. ಬಸ್ ನಿಲ್ದಾಣದ ಹತ್ತಿರ, ಬಿ.ಎಚ್. ರಸ್ತೆ,
ಸುಭಾಷ್‌ನಗರ, ನೆಲಮಂಗಲ, ಬೆಂಗಳೂರು– 562123

* ತಾಜ್‌ಮಹಲಿನ ಟೆಂಡರ್
ಲೇ: ಅಜಯ್ ಶುಕ್ಲ
ಅನು: ದಾಕ್ಷಾಯಣಿ ಸೋಮಶೇಖರ್
ಪುಟ: 78, ಬೆಲೆ: ₹ 60
ಪ್ರ: ರೂಪ ಪ್ರಕಾಶನ, ನಂ. 26,
11ನೇ ಬ್ಲಾಕ್, ಜೆ.ಎಸ್.ಎಸ್. ಬಡಾವಣೆ,
ನಜರಾಬಾದ್ ಮೊಹಲ್ಲಾ,
ಮೈಸೂರು– 570011

* ಕೆರೆಯಂಗಳದ ನವಾಬ
(ಕಥಾ ಸಂಕಲನ)
ಲೇ: ಶಿ.ಜು. ಪಾಶ
ಪುಟ: 128, ಬೆಲೆ: ₹ 100
ಪ್ರ: ವಂಶಿ ಪ್ರಕಾಶನ, ಗಾಯತ್ರಿ ಕಾಂಪ್ಲೆಕ್ಸ್,
ಟಿ.ಬಿ. ಬಸ್ ನಿಲ್ದಾಣದ ಹತ್ತಿರ,
ಬಿ.ಎಚ್. ರಸ್ತೆ, ನೆಲಮಂಗಲ, ಬೆಂಗಳೂರು– 562123

* ಎದೆಯ ಹೊಲದಲ್ಲಿ ಸೂರ್ಯಕಾಂತಿ
ಲೇ: ಆಲೂರು ದೊಡ್ಡನಿಂಗಪ್ಪ
ಪುಟ: 62, ಬೆಲೆ: ₹ 60
ಪ್ರ: ಪಂಪ ಪ್ರಕಾಶನ, ಮೈಸೂರು

* ಭಿನ್ನ ಆಯಾಮಗಳ ಮುಖಾಂತರ
(ಮೊಗಸಾಲೆಯವರ ಮುಖಾಂತರ ಕಾದಂಬರಿಯ ಕುರಿತಾದ ಲೇಖನಗಳು)
ಸಂ: ಶ್ರೀಪಾದ ಭಟ್
ಪುಟ: 296, ಬೆಲೆ: ₹ 210
ಪ್ರ: ಸೃಜನ ಪ್ರಕಾಶನ, ನಂ. 893 ಡಿ, 3ನೇ ಕ್ರಾಸ್,
ಪೂರ್ವ ಬಡಾವಣೆ, ನೆಹರೂನಗರ,
ಮಂಡ್ಯ– 571401

* ತೂಗಿ ತೊನೆದಾವೋ ತೆನೆಗಳು
(ಕವನ ಸಂಕಲನ)
ಲೇ: ಡಾ. ದೊಡ್ಡರಂಗೇಗೌಡ
ಪುಟ: 128, ಬೆಲೆ: ₹ 100
ಪ್ರ: ಕಾವ್ಯ ಬರೆವ ಕಲಾ ಶಾಲೆ,
‘ಸಾಯಿ ಸಂಕೀರ್ಣ’, 4ನೇ ಮಹಡಿ, ಪೂರ್ವಭಾಗ,
ಮ್ಯೂಸಿಯಂ ರಸ್ತೆ, ಬೆಂಗಳೂರು– 560001

* ಕಣ್ಣು ಮತ್ತು ನೋಟ
ಲೇ: ಡಾ. ಎಚ್.ಎಸ್. ಮೋಹನ್
ಪುಟ: 112, ಬೆಲೆ: ₹ 90

* ಕಿತ್ತಳೆ, ನೇರಳೆ, ಪೇರಳೆ– ಅವಸರಕ್ಕೆ ಎಟುಕಿದ ಮಾತು, ಬರಹ
ಲೇ: ಸುಗತ ಶ್ರೀನಿವಾಸರಾಜು
ಪುಟ: 192, ಬೆಲೆ: ₹ 175

* ಅಭಿವೃದ್ಧಿ ಸಂವಹನ ಕೌಶಲ್ಯಗಳು
ಲೇ: ಎಂ. ಅಬ್ದುಲ್ ರೆಹಮಾನ್ ಪಾಷ
ಪುಟ: 192, ಬೆಲೆ: ₹ 150
ಮೇಲಿನ ಮೂರೂ ಪುಸ್ತಕಗಳ ಪ್ರಕಾಶಕರು:
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್,
ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ,
ಬೆಂಗಳೂರು– 560001

* ನೆನಪಿನ ಮುತ್ತಿನಹಾರ – ವಿಷ್ಣುವರ್ಧನ್ ಜೊತೆಗಿನ ನೆನಪುಗಳು...
ಲೇ: ಎಸ್‌.ವಿ. ರಾಜೇಂದ್ರಸಿಂಗ್ ಬಾಬು
ಪುಟ: 380, ಬೆಲೆ: ₹ 350

* ಬೂದಿ ಮುಚ್ಚಿದ ಕೆಂಡ– ದಲಿತ ಲೋಕದ ಅನಾವರಣ
ಲೇ: ಡಾ. ಎಲ್. ಹನುಮಂತಯ್ಯ
ಪುಟ: 264, ಬೆಲೆ: ₹ 250

* ಮೂರು ಸಂಜಿ ಮುಂದ ಧಾರವಾಡ (ಲಲಿತ ಪ್ರಬಂಧಗಳು)
ಲೇ: ಮಲ್ಲಿಕಾರ್ಜುನ ಹಿರೇಮಠ
ಪುಟ: 112, ಬೆಲೆ: ₹ 95

* ಒಂದೊಂದು ನೆನಪಿಗೂ ಒಂದೊಂದು ವಾಸನೆ (ಪ್ರಬಂಧಗಳು)
ಲೇ: ಎಸ್. ದಿವಾಕರ್
ಪುಟ: 184, ಬೆಲೆ: ₹ 150

* ವಿ– ಚಾರಣ (ಲೇಖನಗಳು)
ಪುಟ: 128, ಬೆಲೆ: ₹ 120

* ಬಳ್ಳಿಕಾಳ ಬೆಳ್ಳಿ
ಪುಟ: 256, ಬೆಲೆ: ₹ 225
ಮೇಲಿನ ಎರಡೂ ಪುಸ್ತಕಗಳ ಲೇಖಕ:
ಡಾ. ಕೆ.ಎನ್. ಗಣೇಶಯ್ಯ

* ವೈವಸ್ವತ (ಕಾದಂಬರಿ)
ಲೇ: ರೇಖಾ ಕಾಖಂಡಕಿ
ಪುಟ: 432, ಬೆಲೆ: ₹ 350

ಮೇಲಿನ ಏಳೂ ಪುಸ್ತಕಗಳ ಪ್ರಕಾಶಕರು:
ಅಂಕಿತ ಪ್ರಕಾಶನ, ನಂ. 53,
ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್,
ಗಾಂಧಿ ಬಜಾರ್ ಮುಖ್ಯರಸ್ತೆ,
ಬಸವನಗುಡಿ,
ಬೆಂಗಳೂರು– 560004

* ಅನುಕ್ತ (ಜೀಜೀ ಚೌಪದಿಗಳು)
ಲೇ: ಎನ್. ಗಣೇಶ್ ಪ್ರಸಾದ್‌ಜೀ
ಪುಟ: 88, ಬೆಲೆ: ₹ 80
ಪ್ರ: ವಿದ್ವತ್ ಪ್ರಕಾಶನ,
‘ಜಿನವಾಸ’, ನೆಲ್ಲಿಕಾರು,
ಮಂಗಳೂರು ತಾಲ್ಲೂಕು,
ದಕ್ಷಿಣ ಕನ್ನಡ ಜಿಲ್ಲೆ

* ಪ್ರೀತಿ– ಗೀತಿ
ಲೇ: ರಾಜೀವ ಅಜ್ಜೀಬಳ
ಪುಟ: 60, ಬೆಲೆ: ₹ 60
ಪ್ರ: ಭಾಗ್ಯಶ್ರೀ ಪ್ರಕಾಶನ,
ಅಜ್ಜೀಬಳ, ಶಿರಸಿ ತಾಲ್ಲೂಕು,
ಉತ್ತರ ಕನ್ನಡ ಜಿಲ್ಲೆ– 581340

* ನಮ್ಮ ಹಳ್ಳಿಗಳು
ಲೇ: ಎ. ಶೇಷಯ್ಯಂಗಾರ್
ಸಂ: ಡಿ.ಎ. ಶಂಕರ್
ಪುಟ: 184, ಬೆಲೆ: ₹ 150

* ಭಾರತಕ್ಕೊಂದು ಸೇತುವೆ
ಲೇ: ಇ.ಎಂ. ಪೋರ್ಸ್ಟರ್
ಅನು: ಡಿ.ಎ. ಶಂಕರ್
ಪುಟ: 226, ಬೆಲೆ: ₹ 180
ಮೇಲಿನ ಎರಡೂ ಪುಸ್ತಗಳ ಪ್ರಕಾಶಕರು:
ಸಂವಹನ,  ನಂ. 12/1ಎ,
ಈವಿನಿಂಗ್ ಬಜಾರ್ ಹಿಂಭಾಗ,
ಶಿವರಾಂಪೇಟೆ, ಮೈಸೂರು– 570001

* ಯಾರೋ ತೆರೆದ ಬಾಗಿಲು
(ಮಾಬೂನ ಗದ್ಯ ಮತ್ತು ಪದ್ಯ)
ಸಂ: ಸಂತೋಷ ಅಂಗಡಿ
ಪುಟ: 132, ಬೆಲೆ: ₹ 120
ಪ್ರ: ಜಾಸ್ಮಿನ್ ಪ್ರಕಾಶನ,
ರಸೂಲ್‌ ಸಾಬ್ ದಯಾಲತ್,
ಕಡ್ಲಿಪೇಟೆ ವೃತ್ತ, ಮುಂಡರಗಿ,
ಗದಗ ಜಿಲ್ಲೆ– 587118

* ದಾನಸಿರಿ
(ದಾನಪ್ಪ ಬಸಪ್ಪ ತಡಸದ ಅಭಿನಂದನ ಗ್ರಂಥ)
ಲೇ: ಎಂ.ಎ. ಹಂಚಿನಾಳ ಗುರುಗಳು
ಪುಟ: 158, ಬೆಲೆ: ₹ 200
ಪ್ರ: ಶ್ರೀ ದಾನಪ್ಪ ಬಸಪ್ಪ ತಡಸದ ಅಭಿನಂದನ ಸಮಿತಿ,
ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ,
ಎಡೆಯೂರು, ಡಂಬಳ,
ಗದಗ ಜಿಲ್ಲೆ

* ಮೌನದನಿ
ಲೇ: ಯೋಗೇಶ ಲಮಾಣಿ
ಪುಟ: 64, ಬೆಲೆ: ₹ 80
ಪ್ರ: ರಶ್ಮಿ ಪ್ರಕಾಶನ, ‘ಸಪ್ತಗಿರಿ ನಿಲಯ’,
ವಾರ್ಡ್ ಸಂಖ್ಯೆ– 12,
ಬಸ್‌ ನಿಲ್ದಾಣದ ಹತ್ತಿರ, ಅಮಿನಗಡ,
ಹುನಗುಂದ ತಾಲ್ಲೂಕು– 587112

* ವಿಚಾರ ವಿನ್ಯಾಸ
ಲೇ: ಡಾ.ಟಿ. ರಾಜೇಂದ್ರ ತಗಡ್ಲಿ
ಪುಟ: 196, ಬೆಲೆ: ₹ 180
ಮೇಲಿನ ಎರಡೂ ಪುಸ್ತಕಗಳ ಪ್ರಕಾಶಕರು:
ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ,
ಸೊರಬ, ಶಿವಮೊಗ್ಗ ಜಿಲ್ಲೆ– 577428

* ಗುರುಬಾಲ ಪ್ರಬೋಧಿಕಾ ಶಬ್ದಕೋಶ
(ನಾಗಮಲಿಂಗಾನು ಶಾಸನ)
ಸಂ: ಡಿ. ಗಣಪತಿ ಶಾಸ್ತ್ರಿ
ಪುಟ: 724, ಬೆಲೆ: ₹ 550
ಪ್ರ: ಪುಸ್ತಕ ಶಕ್ತಿ ಪ್ರಕಾಶನ, ನಂ. 103,
3ನೇ ಮುಖ್ಯರಸ್ತೆ, 2ನೇ ಷಾಪ್ ಲೈನ್,
ಟಾಟಾ ಸಿಲ್ಕ್‌ ಫಾರಂ, ಬಸವನಗುಡಿ,
ಬೆಂಗಳೂರು– 560004

* ಸಂಗೀತವನದ ಕೋಗಿಲೆ ಎಂ.ಎಲ್. ವಸಂತಕುಮಾರಿ
ಲೇ: ಡಾ. ಎನ್. ಜಗದೀಶ್ ಕೊಪ್ಪ
ಪುಟ: 210, ಬೆಲೆ: ₹ 160
ಪ್ರ: ವಿಕಾಸ ಪ್ರಕಾಶನ, ನಂ. 1541,
16ನೇ ಮುಖ್ಯರಸ್ತೆ, ಎಂ.ಸಿ. ಲೇಔಟ್,
ವಿಜಯನಗರ, ಬೆಂಗಳೂರು– 560040

* ವಚನ ರಶ್ಮಿ
ಲೇ: ಜಯದೇವಪ್ಪ ಜೈನಕೇರಿ
ಪುಟ: 268, ಬೆಲೆ: ₹ 200
ಪ್ರ: ಶಾಂತಲಾ ಪ್ರಕಾಶನ,
ನಂ. 87, ಶಾಂತಲಾ,
ಕುವೆಂಪು ರಸ್ತೆ, ಶಿವಮೊಗ್ಗ– 277201

* ಗೋಕಾಕ ಶಿಕ್ಷಣ ಸಂಸ್ಥೆ
ಲೇ: ಡಾ. ಸಿ.ಕೆ. ನಾವಲಗಿ
ಪುಟ: 120, ಬೆಲೆ: ₹ 150
ಪ್ರ: ಮುಖ್ಯಸ್ಥರು, ಆಡಳಿತ ಮತ್ತು
ವಿಶ್ವಸ್ಥ ಮಂಡಳಿ,
ಗೋಕಾಕ ಶಿಕ್ಷಣ ಸಂಸ್ಥೆ,
ಗೋಕಾಕ

* ಹೆಗ್ಗಾಳಿ
(ಮಹಾಕವಿ ವಿಲಿಯಂ ಷೇಕ್‌ಸ್ಪಿಯರ್‌ನ ದ ಟೆಂಪೆಸ್ಟ್ ನಾಟಕದ ಅನುಸೃಷ್ಟಿ)
ಲೇ: ಕೆ.ಎಸ್. ಭಗವಾನ್
ಪುಟ: 96, ಬೆಲೆ: ₹ 90
ಪ್ರ: ಅಭಿಶ್ರುತಿ ಪ್ರಕಾಶನ,
ನಂ. 10, ಉದಯರವಿ ರಸ್ತೆ,
ಕುವೆಂಪುನಗರ, ಮೈಸೂರು– 570023

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT