ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿ ನಿಯತ್ತು!

Last Updated 9 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬಿಜೆಪಿಯಿಂದ ಒಂದು ನಾಯಿಯೂ ಸ್ವಾತಂತ್ರ್ಯ
ಚಳವಳಿಯಲ್ಲಿ ಭಾಗವಹಿಸಿಲ್ಲ ಎಂದು
ಖರ್ಗೆ ಹೇಳಿದರೆ,
ನಾವು ನಾಯಿ ಸಂಸ್ಕೃತಿಯಲ್ಲಿ
ಬೆಳೆದು ಬಂದಿಲ್ಲ
ಎಂದು ಮೋದಿ ಹೇಳುತ್ತಾರೆ
(ಪ್ರ.ವಾ., ಫೆ. 8).
ಇವರಿಬ್ಬರ ಹೀಯಾಳಿಕೆಯ
ನುಡಿಮುತ್ತು ಕೇಳಿ,
‘ನಮಗಿರುವಷ್ಟು ನಿಯತ್ತು ಈ ನಾಯಕರುಗಳಿಗಿದ್ದರೆ,
ನಮ್ಮ ದೇಶ ಇಂದು ಹೀಗಿರುತ್ತಿರಲಿಲ್ಲ’ ಎಂದು
ಕುಪಿತಗೊಂಡ ನಾಯಿಗಳೆಲ್ಲ ಒಟ್ಟಾಗಿ ಕೂಗುತ್ತಿವೆಯಂತೆ!
–ಆನಂದ ರಾಮತೀರ್ಥ, ಜಮಖಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT