ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷದಲ್ಲಿ ಮೊದಲ ಸೆಲ್ಫಿ, ಶಾರುಖ್‌, ಅಮೀರ್‌ ಜುಗಲ್‌ಬಂದಿ

Last Updated 11 ಫೆಬ್ರುವರಿ 2017, 11:05 IST
ಅಕ್ಷರ ಗಾತ್ರ

ನವದೆಹಲಿ: ಬಾಲಿವುಡ್‌ನ ಮಿಸ್ಟರ್‌ ಫರ್‌ಫೆಕ್ಟ್‌ ಮತ್ತು ಕಿಂಗ್‌ ಖಾನ್‌ ಖ್ಯಾತಿಯ ಅಮೀರ್‌ ಮತ್ತು ಶಾರುಖ್‌ ಖಾನ್‌ದ್ವಯರು ಕಳೆದ 25 ವರ್ಷದಲ್ಲಿ ಇದೇ ಮೊದಲ ಬಾರಿಗೆ ಸೆಲ್ಫಿಗೆ ಪೋಸ್‌ ನೀಡಿದ್ದಾರೆ.

25 ವರ್ಷದಿಂದ ಹಿಂದಿ ಚಿತ್ರರಂಗದಲ್ಲಿ ನೆಲೆಯೂರಿರುವ ಇಬ್ಬರು ಖಾನ್‌ಗಳು ಮೊದಲ ಸಲ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಚಿತ್ರವನ್ನು ಶಾರುಖ್‌ ಖಾನ್‌ ತಮ್ಮ ಟ್ವಿಟರ್‌ ವಾಲ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT