ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹುಬಲಿ–2 ಚಿತ್ರದಲ್ಲಿ ಶಾರುಖ್‌ ಅಭಿನಯ?

Last Updated 13 ಫೆಬ್ರುವರಿ 2017, 17:12 IST
ಅಕ್ಷರ ಗಾತ್ರ

ಮುಂಬೈ: ಈ ವರ್ಷದ ಬಹುನಿರೀಕ್ಷಿತ ಬಾಹುಬಲಿ–2 ಚಿತ್ರದಲ್ಲಿ ಬಾಲಿವುಡ್‌ ಕಿಂಗ್‌ಖಾನ್ ಶಾರುಖ್‌ ಖಾನ್‌ ಕಿರುಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಬಾಹುಬಲಿ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಬಾಹುಬಲಿ–2: ಕನ್‌ಕ್ಲುಜಿಯನ್‌ ಚಿತ್ರ ನಿರ್ಮಾಣಕ್ಕೆ ಎಸ್‌.ಎಸ್‌.ರಾಜಮೌಳಿ ಮುಂದಾಗಿದ್ದರು. ₹ 200 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗಿದೆ.

ಬಾಹುಬಲಿ–2 ಚಿತ್ರವು ಏಪ್ರಿಲ್‌ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಅತಿಥಿ ಪಾತ್ರಕ್ಕೆ ಶಾರುಖ್‌ ಅವರನ್ನು ಸೆಳೆಯುವಲ್ಲಿ ರಾಜಮೌಳಿ ಯಶಸ್ವಿಯಾಗಿದ್ದಲ್ಲಿ ಚಿತ್ರಕ್ಕೆ ಬೇಡಿಕೆ ಹೆಚ್ಚಿಲಿದೆ ಎಂಬ ಮಾತುಗಳು ತೆಲುಗು ಚಿತ್ರೋದ್ಯಮದಲ್ಲಿ ಕೇಳಿ ಬರುತ್ತಿವೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT