ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹುಬಲಿ–2ರಲ್ಲಿ ಶಾರುಕ್‌ ಇಲ್ಲ!

ಚಿತ್ರತಂಡದ ಅಧಿಕೃತ ಟ್ವೀಟ್‌
Last Updated 14 ಫೆಬ್ರುವರಿ 2017, 12:16 IST
ಅಕ್ಷರ ಗಾತ್ರ

ಮುಂಬೈ: ಬಹು ನಿರೀಕ್ಷಿತ ಸಿನಿಮಾ ‘ಬಾಹುಬಲಿ–2’ ಅಂತಿಮ ಭಾಗದಲ್ಲಿ ಶಾರುಕ್‌ ಖಾನ್‌ ಯಾವುದೇ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ ಎಂಬ ಸುದ್ದಿ  ಕಿಂಗ್‌ಖಾನ್‌ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಾಹುಬಲಿ–2 ಚಿತ್ರದಲ್ಲಿ ಶಾರುಕ್‌ ಖಾನ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕುರಿತು ಫೋಟೋ ಸಹಿತ ಸುದ್ದಿ ಹರಿದಾಡಿತ್ತು. ಆದರೆ, ಇದು ‘ಸುಳ್ಳು ಸುದ್ದಿ’ ಎನ್ನುವ ಮೂಲಕ ಬಾಹುಬಲಿ ಚಿತ್ರತಂಡ ಚರ್ಚೆಗೆ ತೆರೆಯೆಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT