ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನ ಅತಿ ದೊಡ್ಡ ಉಭಯ ಸಂಚಾರಿ ವಿಮಾನ

ಯಶಸ್ವಿ ಎಂಜಿನ್‌ ಪರೀಕ್ಷೆ ನಡೆಸಿದ ಚೀನಾ
Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ವಿಶ್ವದ ಅತಿ ದೊಡ್ಡ ಉಭಯ ಸಂಚಾರಿ (ನೀರು ಮತ್ತು ಆಕಾಶದಲ್ಲಿ ಚಲಿಸಬಲ್ಲ)  ವಿಮಾನದ ಎಂಜಿನ್ ಪರೀಕ್ಷೆಯನ್ನು ಚೀನಾ ಯಶಸ್ವಿಯಾಗಿ ನಡೆಸಿದೆ. 

ಚೀನಾದ ದಕ್ಷಿಣ ಭಾಗದಲ್ಲಿರುವ ಝುಹಾಯ್‌ ನಗರದಲ್ಲಿ ಈ ವಿಮಾನದ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಅಲ್ಲಿಂದ ವಿವಿಧ ವಿಭಾಗಗಳನ್ನು ನಿರಂತರವಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಚೀನಾ ವಿಮಾನಯಾನ ಕೈಗಾರಿಕಾ ನಿಗಮದ ಯೋಜನೆ

ಕಳೆದ ವರ್ಷ ಜುಲೈನಲ್ಲಿ ಎಜಿ600 ವಿಮಾನದ ತಯಾರಿಕಾ ಕಾರ್ಯಕ್ಕೆ ಚಾಲನೆ

ಫೆಬ್ರುವರಿ 11 ಮತ್ತು 13ರಂದು ನಡೆದ ಪರೀಕ್ಷೆ

ನಾಲ್ಕು ಎಂಜಿನ್‌ಗಳ ಪರೀಕ್ಷೆ ಯಶಸ್ವಿ

ಈ ವರ್ಷದ ಮಧ್ಯಭಾಗದಲ್ಲಿ ಕಾರ್ಯಾರಂಭಕ್ಕೆ ಲಭ್ಯ

ಬೋಯಿಂಗ್‌ 737 ವಿಮಾನದಷ್ಟು ಗಾತ್ರ ಹೊಂದಿದೆ.

ತುರ್ತು ಪರಿಹಾರ ಸಂದರ್ಭಗಳಿಗೆ ಹೆಚ್ಚು ಉಪಯುಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT