ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಮತ್ತು ಕೈಮಗ್ಗ ವಸ್ತ್ರಗಳ ಪ್ರದರ್ಶನ

Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

‘ಕರಕುಶಲಕರ್ಮಿಗಳ ಸಮಿತಿ’ಯು ನಗರದಲ್ಲಿ ರೇಷ್ಮೆ ಮತ್ತು ಹತ್ತಿ ಕೈಮಗ್ಗ ವಸ್ತ್ರಗಳ ಪ್ರದರ್ಶನ ಆಯೋಜಿಸಿದೆ. 18 ವಿವಿಧ ರಾಜ್ಯಗಳ 60 ಕುಶಲಕರ್ಮಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಪ್ರದರ್ಶನ ಫೆ.26ರವರೆಗೆ ನಡೆಯಲಿದೆ.

ಲಖ್ನೋವಿ ಡ್ರೆಸ್ ಮೆಟೀರಿಯಲ್, ಜಮ್ಮು ಕಾಶ್ಮೀರದ ಸೀರೆಗಳು, ಪಶ್ಚಿಮ ಬಂಗಾಳದ ಶಾಂತಿನಿಕೇತನ್ ತಾಂತ್, ಕಾಂಥ್ ಧಾಕೈ ಸೀರೆಗಳು, ತಮಿಳುನಾಡಿನ ರೇಷ್ಮೆ ಸೀರೆಗಳು, ಹಿಮಾಚಲ ಪ್ರದೇಶದ ಕಾಟನ್ ಸೀರೆಗಳು, ಉತ್ತರ ಪ್ರದೇಶದ ಬನಾರಸ್ ಸೀರೆಗಳು, ರಾಜಸ್ತಾನ, ದೆಹಲಿ ಹಾಗೂ ಕರ್ನಾಟಕದ ಪಾರಂಪರಿಕ ವಸ್ತ್ರಗಳು ಲಭ್ಯ.

ಸ್ಥಳ: ವಿಎಸ್ಆರ್ ಕನ್‌ವೆನ್ಷನ್ ಹಾಲ್, ಎಇಎಸ್ ಬಡಾವಣೆ, ಐಟಿಪಿಎಲ್ ರಸ್ತೆ, ಕುಂಡಲಹಳ್ಳಿಯಲ್ಲಿ
ಮಾಹಿತಿಗೆ ಮೊ– 94579 55838 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT