ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಯುನೈಟೆಡ್ ಕ್ಲಬ್‌ಗೆ ಮಣಿದ ಸ್ವಸ್ತಿಕ್ ತಂಡ

Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಬೆಂಗಳೂರು: ಶಿಶಿರ್‌ ಭವಾನೆ (67) ಅವರ ಅರ್ಧಶತಕದ ನೆರವಿನಿಂದ ಬೆಂಗಳೂರು ಯುನೈಟೆಡ್ ಕ್ಲಬ್‌ ತಂಡ  ವೈ.ಎಸ್. ರಾಮಸ್ವಾಮಿ ಸ್ಮಾರಕ ಇಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ಕ್ರಿಕೆಟ್ ಟೂರ್ನಿಯಲ್ಲಿ ಸ್ವಸ್ತಿಕ್ ಯೂನಿಯನ್‌ ಕ್ಲಬ್‌ ಎದುರು 4 ರನ್‌ಗಳ ಗೆಲುವು ದಾಖಲಿಸಿದೆ. 
 
ಸಂಕ್ಷಿಪ್ತ ಸ್ಕೋರು: ಬೆಂಗಳೂರು ಯುನೈಟೆಡ್‌ ಕ್ಲಬ್‌: 43 ಓವರ್‌ಗಳಲ್ಲಿ 186 (ಶಿಶಿರ್ ಭವಾನೆ 67, ಕೆ.ಸಿ ಅವಿನಾಶ್‌ 48,; ಶ್ರೇಯಸ್‌ ಗೋಪಾಲ್‌ 46ಕ್ಕೆ3, ಎಲ್‌ ನಾರಾಯಣ್‌ 32ಕ್ಕೆ2). ಸ್ವಸ್ತಿಕ್ ಯೂನಿಯನ್ ಕ್ಲಬ್‌: 43 ಓವರ್‌ ಗಳಲ್ಲಿ 7 ವಿಕೆಟ್‌ಗೆ 182 (ಸಮರ್ಥ್‌ 38, ಸುಜಯ್‌ 22, ಎನ್‌. ಶ್ರೇಯಸ್‌ 32). ಫಲಿತಾಂಶ: ಬೆಂಗಳೂರು ಯುನೈಟೆಡ್ ತಂಡಕ್ಕೆ 4 ರನ್‌ಗಳ ಜಯ. 
 
ಮೌಂಟ್ ಜಾಯ್‌ ಕ್ಲಬ್‌: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 290 (ಪ್ರವೀಣ್‌ 117, ಕಿರಣ್‌ 34, ಸಮರ್ಥ್‌ ಊಟಿ 68, ಬಿ.ಆರ್‌ ಶರತ್‌ 32, ಡಿ.ನಿಶ್ಚಲ್‌ 52ಕ್ಕೆ3). ಜವಾಹರ್‌ ಕ್ಲಬ್‌: 49.3 ಓವರ್‌ಗಳಲ್ಲಿ 270 (ಡಿ. ನಿಶ್ಚಲ್‌ 117, ಎ.ಪಿ ಅಸ್ಲಾಂ 20, ಜೆ. ಸುಚಿತ್‌ 27, ಜಯೇಶ್‌ ಬಾಬು 60; ಎಮ್‌. ಪ್ರಸಿದ್ಧ್‌ 50ಕ್ಕೆ2, ರಿಷಭ್‌ ಸಿಂಗ್ 31ಕ್ಕೆ4). ಫಲಿತಾಂಶ: ಮೌಂಟ್ ಜಾಯ್‌ ಕ್ಲಬ್‌ಗೆ 20 ರನ್‌ಗಳ ಜಯ. 
 
ಜವಾನ್ಸ್ ಕ್ಲಬ್‌: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 328 (ಪಿ. ದೇವದತ್‌ 100, ಎಸ್‌. ನಿಶಾಂತ್‌ 71, ಮಿಲಿಂದ್‌ ರಮೇಶ್‌ 58, ಮಿಮಲ್‌ ಸಿಂಗ್‌ 48ಕ್ಕೆ3). ವಿಲ್ಸನ್‌ ಗಾರ್ಡನ್‌ ಕ್ಲಬ್‌: 45.3 ಓವರ್‌ಗಳಲ್ಲಿ 243 (ಆಸಿಫ್‌ 37, ಶರಣ ಬಸವ 53, ಮೊಹಮ್ಮದ್ ವಾಸಿಫ್‌ 62; ಪ್ರತೀಕ್ ಜೈನ್‌ 31ಕ್ಕೆ4). ಫಲಿತಾಂಶ: ಜವಾನ್ಸ್‌ ಕ್ಲಬ್‌ಗೆ 85 ರನ್‌ಗಳ ಜಯ. 
 
ಮಲ್ಲೇಶ್ವರಂ ಜಿಮ್ಖಾನ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 287. ಯಂಗ್‌ ಲಯನ್ಸ್ ಕ್ಲಬ್‌: 36.3 ಓವರ್‌ಗಳಲ್ಲಿ 162. ಫಲಿತಾಂಶ: ಮಲ್ಲೇಶ್ವರಂ ಜಿಮ್ಖಾನ ತಂಡಕ್ಕೆ 125 ರನ್‌ಗಳ ಜಯ.
 
ಹೆರಾನ್ಸ್‌ ಕ್ಲಬ್‌: 48.4 ಓವರ್‌ಗಳಲ್ಲಿ 209. ಸೋಷಿಯಲ್‌ ಕ್ರಿಕೆಟರ್ಸ್‌: 33.1 ಓವರ್‌ಗಳಲ್ಲಿ 3 ವಿಕೆಟ್‌ಗೆ 210. ಫಲಿತಾಂಶ: ಸೋಷಿಯಲ್‌ ಕ್ರಿಕೆಟರ್ಸ್‌ಗೆ 7 ವಿಕೆಟ್‌ಗಳ ಜಯ.
 
ಚಿಂತಾಮಣಿ ಸಂಸ್ಥೆ: 45.5 ಓವರ್‌ ಗಳಲ್ಲಿ 9 ವಿಕೆಟ್‌ಗೆ 234. ಬೆಂಗಳೂರು ಅಕೇಷನಲ್ಸ್‌: 24.2 ಓವರ್‌ಗಳಲ್ಲಿ 1 ವಿಕೆಟ್‌ಗೆ 238. ಫಲಿತಾಂಶ: ಬೆಂಗ ಳೂರು ಅಕೇಷನಲ್ಸ್‌ಗೆ 9 ವಿಕೆಟ್‌  ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT