ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಹೀರಾತು ವಹಿವಾಟು ಶೇ 13.5 ಏರಿಕೆ ನಿರೀಕ್ಷೆ

Last Updated 17 ಫೆಬ್ರುವರಿ 2017, 18:35 IST
ಅಕ್ಷರ ಗಾತ್ರ
ಮುಂಬೈ: ‘ಮುಂದಿನ ಹಣಕಾಸು ವರ್ಷದಲ್ಲಿ  (2017–18) ದೇಶಿ ಜಾಹೀರಾತು ಮಾರುಕಟ್ಟೆಯ ವಹಿವಾಟು ಶೇ 13.5ರಷ್ಟು ಏರಿಕೆ ದಾಖಲಿಸಲಿದೆ’ ಎಂದು  ಮ್ಯಾಡಿಸನ್‌ ವರ್ಲ್ಡ್‌ನ ಅಧ್ಯಕ್ಷ ಸ್ಯಾಮ್‌ ಬಲ್ಸಾರಾ ಹೇಳಿದ್ದಾರೆ.
 
ಇಲ್ಲಿ ನಡೆದ ‘ಮ್ಯಾಡಿಸನ್‌ ಜಾಹೀರಾತು ವರದಿ–2017’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
 
‘ಆದರೆ, ಈ ವಹಿವಾಟು ಪ್ರಗತಿಯು ತಿಂಗಳಿನಿಂದ ತಿಂಗಳಿಗೆ ವ್ಯತ್ಯಾಸಗೊಳ್ಳಲಿದೆ’ ಎಂದು ಅವರು ಹೇಳಿದರು. ನೋಟು ರದ್ದತಿ ಕಾರಣಕ್ಕೆ 2016ರಲ್ಲಿ ದೇಶಿ ಜಾಹೀರಾತು ಮಾರುಕಟ್ಟೆಯ ವೃದ್ಧಿಯು ಶೇ 12.5ರಷ್ಟು ಕಡಿಮೆಯಾಗಿತ್ತು ಎಂದೂ   ತಿಳಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT