ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20ರಂದು ವಿದ್ಯುತ್‌ ವ್ಯತ್ಯಯ

Last Updated 17 ಫೆಬ್ರುವರಿ 2017, 19:42 IST
ಅಕ್ಷರ ಗಾತ್ರ
ಬೆಂಗಳೂರು: ಹೊಸಕೋಟೆಯ 66/11 ಕೆ.ವಿ. ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಫೆ.20ರಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಹೊಸಕೋಟೆ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.
 
ಹೊಸಕೋಟೆ ಪಟ್ಟಣ, ಮಂಡೂರು, ಚೀಮಸಂದ್ರ, ನಿಂಬೆಕಾಯಿಪುರ, ಕೊನದಾಸಪುರ, ಅವಲಹಳ್ಳಿ ಕೈಗಾರಿಕಾ ಪ್ರದೇಶ, ಆಲಪ್ಪನಹಳ್ಳಿ, ಲಕ್ಕೊಂಡಹಳ್ಳಿ, ಕುಂಬಲಹಳ್ಳಿ, ಜ್ಯೋತಿಪುರ, ಅನುಗೊಂಡನಹಳ್ಳಿ, ಕುಂಬಲಹಳ್ಳಿ, ದೇವಲಪುರ, ಶಿವನಾಪುರ, ತಾತನೂರು, ಮೊಗೆರೆ, ಜಡಿಗೇನಹಳ್ಳಿ, ಹರಳೂರು, ಕಟ್ಟಿಗೇನಹಳ್ಳಿ, ವಾಗಟ, ಮಾಕನಹಳ್ಳಿ, ದೇವನಗುಂದಿ, ಮೇಡಿ ಮಲ್ಲಸಂದ್ರ, ಕಲ್ಲುಗುಂಟೆ ಅಗ್ರಹಾರ, ಬಾಗೂರು, ಗುಂಡೂರುನಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT