ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗುನಗುತಾ ನಲಿ...

ಮೀಮ್‌ ಕಚಗುಳಿ
Last Updated 24 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕೊಹಿಲ್ಯಾ- ಯಪ್ಪೋ ಅಂತೂ ಗೆದ್ವಿ ಮಾರಾಯ...
ಯುವ್ಯಾ- ನಾನು ಮತ್ತ ಧೊನ್ಯಾ ಆಡಿರ್ಲಿಲ್ಲ ಅಂದ್ರ ಹೋಕೊತ ಹೊಕ್ಕಿತ್ತ ಮ್ಯಾಚ್..
ಕೊಹಿಲ್ಯಾ- ಮಾವ  ನಮಗ ಮರ್ಯಾದಿ ಉಳಸಿದ್ರಿ ...
ಧೊನ್ಯಾ- ಹೋಗಲೇ ಇನ್ನ ಆಡಸಾಕ್ ಬರುದಿಲ್ಲ ಮಗನಾ ನಿಂಗ...
ಯುವ್ಯಾ- ಹೋಗ್ಲಿ ಬಿಡೋ ಕಾಕಾ ಈಗ ಕಲಿಯಾಕತಾನ್ ಕೊಹಿಲ್ಯಾ ..
ಕುಂಬ್ಳೆ ಅಜ್ಜ- ಸಾಕ ಬರ್ರಿ ಲೇ ಬಹಳ ಕಿಸದೀರಿ ಗೊತ್ತೇತಿ

***
ಹುಡ್ಗೀರ್ ಹತ್ರ ‘ನಿಂಗ ಲವ್ವರ್ ಇದಾನ’ ಅ೦ತ ಕೇಳೋದೂ ಒ೦ದೇ, ಕ೦ಡಕ್ಟರ್ ಹತ್ರ ‘ಚಿಲ್ಲರೇ ಐತ್ಯಾ’ ಅ೦ತ ಕೇಳೋದು ಒ೦ದೇ. ಇಬ್ರೂ ಇದ್ರೂ ‘ಇಲ್ಲ’ ಅ೦ತಾನೇ ಹೇಳೋದು.

***
ಅರಣ್ಯ ಇಲಾಖೆಯ ವಾಚನಾಲಯದ ಗೋಡೆಯ ಮೇಲೊಂದು ಮಾತು ಬರೆದಿತ್ತು.

‘ನಿಮ್ಮ ಪ್ರೇಯಸಿಯ ಹೆಸರನ್ನು ಮರದ ಮೇಲೆ ಕೆತ್ತುವ ಬದಲಾಗಿ ಅವಳ ಹೆಸರಿನಲ್ಲಿ ಒಂದು ಮರ ನೆಟ್ಟು ಬೆಳೆಸಿರಿ’.

ಮಾತು ಏಕೋ ಅಂತರಾತ್ಮವನ್ನು ಚುಚ್ಚಿದಂತಾಯಿತು. ಕೊನೆಗೂ ಗಂಟೆಗಟ್ಟಲೆ ಕೂತು ಒಂದು ಲಿಸ್ಟು ತಯಾರಿಸಿರುವೆ. ಬರುವ ವರ್ಷ ಐದು ಎಕ್ರೆಗೆ ಅಡಿಕೆ ಸಸಿ ಹಾಕಬೇಕೆಂದಿರುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT