ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾರ್ಮಾಈಜಿ ಆನ್‌ಲೈನ್‌ನಲ್ಲಿ ಔಷಧಿ ವಿವರಗಳ ಸೌಲಭ್ಯ

Last Updated 27 ಫೆಬ್ರುವರಿ 2017, 19:31 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯರು ಕೈಬರಹದಲ್ಲಿ ಔಷಧಿ, ಮಾತ್ರೆಗಳನ್ನು ಬರೆದುಕೊಡುವ ಪದ್ಧತಿಗೆ ಕೊನೆಹಾಡಿ, ಆನ್‌ಲೈನ್‌ನಲ್ಲಿಯೇ ಔಷಧಿ ಮಾರಾಟಗಾರರಿಗೆ ವಿವರಗಳನ್ನು ರವಾನಿಸುವ ಸೌಲಭ್ಯವನ್ನು  ಫಾರ್ಮಾಈಜಿ ಸಂಸ್ಥೆ ಜಾರಿಗೆ ತಂದಿದೆ.

ಔಷಧಿ ಮಾರಾಟಗಾರರು ಮತ್ತು ಬಳಕೆದಾರರ (ರೋಗಿ) ಮಧ್ಯೆ ಸಂಪರ್ಕ ಕೊಂಡಿಯಾಗಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಈ ಸೌಲಭ್ಯದಡಿ ರೋಗಿಯ ಮತ್ತು ಔಷಧಿ ಖರೀದಿಯ ಪ್ರತಿಯೊಂದು ವಿವರ ಇರಲಿದೆ ಎಂದು ಸಂಸ್ಥೆಯ ಸಹ ಸ್ಥಾಪಕ ಧರ್ಮಿಲ್‌ ಸೇಠ್‌ ಹೇಳಿದ್ದಾರೆ.

ಸ್ಪೆಕ್ಟ್ರಾನೆಟ್‌: ಫೈಬರ್ ಬ್ರಾಡ್‌ಬ್ಯಾಂಡ್‌ ಸೇವೆ
ಬೆಂಗಳೂರು:
ಅಫ್ಟಿಕಲ್ ಫೈಬರ್ ಬ್ರಾಡ್‌ಬ್ಯಾಂಡ್‌ ಸೇವಾ ಸಂಸ್ಥೆಯಾಗಿರುವ ಸ್ಪೆಕ್ಟ್ರಾನೆಟ್ ಬೆಂಗಳೂರಿನಲ್ಲಿ ತನ್ನ ಸೇವೆಗೆ ಚಾಲನೆ ನೀಡಿದೆ. ಸಂಸ್ಥೆಯು 1ಜಿಬಿಪಿಎಸ್ ವೇಗದ ಸೇವೆಯನ್ನು ವಸತಿ ಸಂಪರ್ಕಗಳಿಗೆ, 10ಜಿಬಿಪಿಎಸ್ ವೇಗದ ಸೇವೆಯನ್ನು ವಾಣಿಜ್ಯ ಉದ್ದೇಶದ ಸಂಪರ್ಕಗಳಿಗೆ ನೀಡಲಿದೆ. ಗರಿಷ್ಠ ವೇಗದ ಫೈಬರ್ ಬ್ರಾಡ್‌ಬ್ಯಾಂಡ್‌ ಯೋಜನೆಯು ₹ 1,199ರಿಂದ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT