1) ಭಾರತ ಮಹಿಳಾ ಹಾಕಿ ತಂಡಕ್ಕೆ ಇರುವ ನೆಚ್ಚಿನ ಹೆಸರೇನು?
2) 1974ರ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ಎಷ್ಟನೇ ಸ್ಥಾನ ಪಡೆದಿತ್ತು?
3) ಭಾರತದ ವನಿತೆಯರು ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದು ಯಾವಾಗ?
4) 2002ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾರತ ತಂಡವನ್ನು ಮುನ್ನಡೆಸಿದ್ದವರು ಯಾರು?
5) ಭಾರತ ತಂಡ ಒಲಿಂಪಿಕ್ಸ್‌ನಲ್ಲಿ ಇದುವರೆಗೂ ಎಷ್ಟು ಸಲ ಪಾಲ್ಗೊಂಡಿದೆ?
6) ಭಾರತದ ಆಟಗಾರ್ತಿಯಾಗಿದ್ದ ಹೆಲೆನ್ ಮೇರಿ ಎಲ್ಲಿ ನೌಕರಿಯಲ್ಲಿದ್ದಾರೆ?
7) 2013ರ ಜೂನಿಯರ್ ವಿಶ್ವಕಪ್‌ನಲ್ಲಿ ಭಾರತ ಕಂಚಿನ ಸಾಧನೆ ಮಾಡಿತ್ತು. ಆಗ ತಂಡದಲ್ಲಿದ್ದ ಕರ್ನಾಟಕದ ಆಟಗಾರ್ತಿ ಯಾರು?
8) 2014ರ ಇಂಚೆನ್ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಕಂಚು ಗೆದ್ದಾಗ ತಂಡದ ನಾಯಕಿಯಾಗಿದ್ದವರು ಯಾರು?
9) ಭಾರತ ತಂಡದ ಈಗಿನ ನಾಯಕಿ ಯಾರು?
10) ವಿಶ್ವ ರ್‍ಯಾಂಕಿಂಗ್‌ನಲ್ಲಿ ಸದ್ಯಕ್ಕೆ ಭಾರತ ಹೊಂದಿರುವ ಸ್ಥಾನವೆಷ್ಟು?