ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಷ್ಕಾ ಶರ್ಮಾಗೆ ಮಹಿಳಾ ದಿನದ ಶುಭಕೋರಿದ ವಿರಾಟ್‌ ಕೊಹ್ಲಿ

ತಾಯಿ ಮತ್ತು ಗೆಳತಿ ಜತೆಗಿನ ಫೋಟೋ ಪ್ರಕಟ
Last Updated 8 ಮಾರ್ಚ್ 2017, 11:40 IST
ಅಕ್ಷರ ಗಾತ್ರ

ನವದೆಹಲಿ: ಪ್ರೇಮಿಗಳ ದಿನದಂದು ನಟಿ ಅನುಷ್ಕಾ ಶರ್ಮಾ ಜತೆಗಿನ ಸಂಬಂಧದ ಕುರಿತು ಬಹಿರಂಗ ಪಡಿಸಿದ್ದ ಕ್ರಿಕೆಟಿಗ ವಿರಾಟ್‌ ಕೊಹ್ಲಿ, ಮಹಿಳಾ ದಿನದಂದು ಇಬ್ಬರು ದೃಢ ಮಹಿಳೆಯರಿಗೆ ಶುಭಕೋರಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಕ್‌ ಕೊಹ್ಲಿ, ಅವರ ತಾಯಿ ಮತ್ತು ಗೆಳತಿಯೊಂದಿನ ಫೋಟೋ ಪ್ರಕಟಿಸಿದ್ದಾರೆ. ಇಬ್ಬರಿಗೂ ಮಹಿಳಾ ದಿನದ ಶುಭಾಶಯ ತಿಳಿಸಿರುವ ಇನ್‌ಸ್ಟಾಗ್ರಾಮ್‌ ಸಂದೇಶ ವೈರಲ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT