ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ ಪರೀಕ್ಷೆಯಲ್ಲಿ ತೃತೀಯ ಲಿಂಗಿಗಳು

ವಾಚಕರ ವಾಣಿ
Last Updated 9 ಮಾರ್ಚ್ 2017, 19:30 IST
ಅಕ್ಷರ ಗಾತ್ರ

19 ತೃತೀಯ ಲಿಂಗಿಗಳು
ಪಿಯುಸಿ ಪರೀಕ್ಷೆ ಬರೆಯುತ್ತಿರುವುದು
(ಪ್ರ.ವಾ., ಮಾರ್ಚ್‌ 9)
ಸಂತಸದ ಸುದ್ದಿ,
ತೃತೀಯ ಲಿಂಗಿಗಳೆಂದೇ
ನೋಂದಾಯಿಸಿರುವುದು
ಇನ್ನೂ ಸಂತಸದ ಸುದ್ದಿ,
ಪರಾವಲಂಬಿಗಳಾಗದೆ ಅವರೂ
ಮುಖ್ಯವಾಹಿನಿಗೆ ಬರುವಂತಾದರೆ
ಅದಕ್ಕಿಂತ ಸಂತಸದ ಸುದ್ದಿ
ಬೇರೇನಿದೆ?
-ರಮಾ ಹಿರೇಮಠ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT