ಡಿ.ಜೆ ಹಾಗೂ ಗರಿಷ್ಠ ಆರು ಮಂದಿ ಪ್ರವೇಶ ಮಾಡುವಷ್ಟು ಸ್ಥಳಾವಕಾಶವಿದೆ. ಎರಡು ರೌಂಡ್ ಟೇಬಲ್, ಸೌಂಡ್ ಸಿಸ್ಟ್‌ಮ್, ಡಾನ್ಸ್ ಫ್ಲೋರ್, ಡೈನಮಿಕ್ ಲೈಟಿಂಗ್, ಹೊರಗಡೆ ಬೌನ್ಸರ್ ನಿಲ್ಲುವಂತೆ ವಿನ್ಯಾಸ ಮಾಡಲಾಗಿದೆ.
ನಿಗದಿತ ಶುಲ್ಕ ಪಾವತಿಸಿ ಸಾರ್ವಜನಿಕರೂ ಇದರೊಳಗೆ ಪ್ರವೇಶಿಸಬಹುದು. ರೋಥರ್‌ಹ್ಯಾಂ ಕಾರ್ನಿವಲ್‌ಗಾಗಿ ಈ ಕ್ಲಬ್ ನಿರ್ಮಿಸಲಾಗಿದೆ. ಈ ಮುಂಚೆ 2010ರಲ್ಲಿ ಇಂಗ್ಲೆಂಡ್‌ನಲ್ಲಿ ಲಿವರ್‌ಪೂಲ್ ಬೋಲ್ಡ್ ಸ್ಟ್ರೀಟ್ ಫೆಸ್ಟಿವಲ್‌ನಲ್ಲಿ ದೆಬೊರಹ ಬಾರೆಟ್ ಮತ್ತು ಲೀಸಾ ವಿಲಿಯಮ್ಸ್ ಅವರು 6.8 ಅಡಿ ಎತ್ತರ, 3.8 ಅಡಿ ಅಗಲದ ನೈಟ್ ಕ್ಲಬ್ ನಿರ್ಮಿಸಿದ್ದು ದಾಖಲೆಯಾಗಿತ್ತು.