ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆಗೆ ನೆರವು ನೀಡಿ

Last Updated 14 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನನಗೆ ಮೂತ್ರಪಿಂಡ ಜೋಡಣೆ ಶಸ್ತ್ರಚಿಕಿತ್ಸೆ ನಡೆಯಬೇಕಿದ್ದು, ಅದಕ್ಕಾಗಿ ₹ 6 ಲಕ್ಷ ವೆಚ್ಚವಾಗಲಿದೆ. ನನ್ನ ಕುಟುಂಬದ ಏಕೈಕ ದುಡಿಯುವ ವ್ಯಕ್ತಿಯಾಗಿದ್ದ ನಾನು ಅನಾರೋಗ್ಯದ ಕಾರಣದಿಂದ ಈಗ ಕೆಲಸ ಮಾಡಲು ಅಶಕ್ತನಾಗಿದ್ದೇನೆ. ಹೀಗಾಗಿ ಇಷ್ಟೊಂದು ಹಣವನ್ನು ಭರಿಸುವ ಶಕ್ತಿ ನನಗಿಲ್ಲ. ದಾನಿಗಳು ನೆರವಿಗೆ ಬರಬೇಕಾಗಿ ಮನವಿ.

ಖಾತೆ ವಿವರ: ನಾಗೇಂದ್ರ ಎಸ್‌.ಎನ್‌., ಖಾತೆ ಸಂಖ್ಯೆ– 64183710334, ಎಸ್‌ಬಿಎಂ ಹಾಡ್ಲಿ ಶಾಖೆ, ಮಳವಳ್ಳಿ. IFSC CODE: SBMY0040408, ಮೊಬೈಲ್‌ – 9986799571
-ನಾಗೇಂದ್ರ ಎಸ್‌.ಎನ್‌., ಸಾಹಳ್ಳಿ, ಮಳವಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT