ನವದೆಹಲಿ

‘ಪಶ್ಚಿಮಘಟ್ಟ ಅಧಿಸೂಚನೆ ಮರುಪರಿಶೀಲಿಸಿ’

ಪಶ್ಚಿಮ ಘಟ್ಟಗಳ ಕೆಲವು ಭಾಗಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿ ಕೇಂದ್ರ ಪರಿಸರ ಸಚಿವಾಲಯವು ಇತ್ತೀಚೆಗೆ ಪ್ರಕಟಿಸಿರುವ ಅಧಿಸೂಚನೆಯನ್ನು ಮರುಪರಿಶೀಲಿಸಬೇಕು ಎಂದು ಪಶ್ಚಿಮ ಘಟ್ಟ ಪ್ರದೇಶದ ಸಂಸದರು ಮನವಿ ಮಾಡಿದ್ದಾರೆ.

ನವದೆಹಲಿ: ಪಶ್ಚಿಮ ಘಟ್ಟಗಳ ಕೆಲವು ಭಾಗಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿ ಕೇಂದ್ರ ಪರಿಸರ ಸಚಿವಾಲಯವು ಇತ್ತೀಚೆಗೆ ಪ್ರಕಟಿಸಿರುವ ಅಧಿಸೂಚನೆಯನ್ನು ಮರುಪರಿಶೀಲಿಸಬೇಕು ಎಂದು ಪಶ್ಚಿಮ ಘಟ್ಟ ಪ್ರದೇಶದ ಸಂಸದರು ಮನವಿ ಮಾಡಿದ್ದಾರೆ.

ಈ ಪ್ರದೇಶದ ಜನರ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಅಧಿಸೂಚನೆಯನ್ನು ಮರುಪರಿಶೀಲಿಸಬೇಕು ಎಂದು ಬಿಜೆಪಿ ಸಂಸದರಾದ ಬಿ.ಎಸ್‌. ಯಡಿಯೂರಪ್ಪ, ಸುರೇಶ್‌ ಅಂಗಡಿ, ಶೋಭಾ ಕರಂದ್ಲಾಜೆ, ಪ್ರತಾಪ್‌ ಸಿಂಹ, ನಳಿನ್‌ ಕುಮಾರ್‌ ಕಟೀಲ್‌ ಮತ್ತು ಅನಂತಕುಮಾರ್‌ ಹೆಗ್ಡೆ ಒತ್ತಾಯಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಇಟಾನಗರ
ಬಂದ್‌ ವೇಳೆ ಹಿಂಸಾಚಾರ

ನಾಮ್ಸಿ, ಚಂಗಲಾಂಗ್‌ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಯು ಹಿಂಸೆಗೆ ತಿರುಗಿತು. ಪ್ರತಿಭಟನಾಕಾರರು ಬಸ್‌ಗಳಿಗೆ ಹಾನಿ ಮಾಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ಸಿಂಗ್ ಕಾಲ್ಸಿ ಹೇಳಿದ್ದಾರೆ. ...

20 Sep, 2017
ಜಿಡಿಪಿ ಕುಸಿತ ವಾಸ್ತವ: ಎಸ್‌ಬಿಐ ಸಂಶೋಧನಾ ವರದಿ

ಆರ್ಥಿಕ ಸ್ಥಿತಿ ವಿಶ್ಲೇಷಣೆ
ಜಿಡಿಪಿ ಕುಸಿತ ವಾಸ್ತವ: ಎಸ್‌ಬಿಐ ಸಂಶೋಧನಾ ವರದಿ

20 Sep, 2017
ಪದ್ಮನಾಭ ಸ್ವಾಮಿ ದೇಗುಲ ಪ್ರವೇಶಕ್ಕೆ ಯೇಸುದಾಸ್‌ಗೆ ಅನುಮತಿ

ಆಡಳಿತ ಮಂಡಳಿ ವಿಶೇಷ ಸಭೆ
ಪದ್ಮನಾಭ ಸ್ವಾಮಿ ದೇಗುಲ ಪ್ರವೇಶಕ್ಕೆ ಯೇಸುದಾಸ್‌ಗೆ ಅನುಮತಿ

20 Sep, 2017
ಅಂಗನವಾಡಿಗಳ ಮೇಲೆ ಪ್ರತಿಕ್ಷಣ ನಿಗಾ

ಕೇಂದ್ರ ಸರ್ಕಾರದಿಂದ ಕ್ರಮ
ಅಂಗನವಾಡಿಗಳ ಮೇಲೆ ಪ್ರತಿಕ್ಷಣ ನಿಗಾ

20 Sep, 2017
ಹೊಸ ರಾಜಕೀಯ ವೇದಿಕೆಗೆ ವಾಘೆಲಾ ಬೆಂಬಲ

‘ಜನ ವಿಕಲ್ಪ ಮೋರ್ಚಾ’
ಹೊಸ ರಾಜಕೀಯ ವೇದಿಕೆಗೆ ವಾಘೆಲಾ ಬೆಂಬಲ

20 Sep, 2017