ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಗೆ ಹೋಂಡಾ ಡಬ್ಲ್ಯುಆರ್‌ವಿ

Last Updated 18 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಹೋಂಡಾ ಕಾರ್ಸ್‌ ಇಂಡಿಯಾ ಕಂಪೆನಿಯು ಕಾಂಪ್ಯಾಕ್ಟ್‌ ಕ್ರಾಸ್‌ಓವರ್‌ ವಿಭಾಗದಲ್ಲಿ ಡಬ್ಲ್ಯುಆರ್‌–ವಿ ಕಾರನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ₹7.75 ಲಕ್ಷದಿಂದ ₹9.99 ಲಕ್ಷದವರೆಗಿದೆ (ದೆಹಲಿ ಎಕ್ಸ್‌ ಷೋರೂಂ ಬೆಲೆ) ಎಂದು ಕಂಪೆನಿ ತಿಳಿಸಿದೆ.

ಪೆಟ್ರೋಲ್ ಎಂಜಿನ್‌ 1.2 ಲೀಟರ್‌ ಮತ್ತು ಡೀಸೆಲ್‌ ಎಂಜಿನ್‌ 1.5 ಲೀಟರ್‌ ಸಾಮರ್ಥ್ಯದ್ದಾಗಿವೆ. ಡ್ಯೂಯೆಲ್‌ ಏರ್‌ಬ್ಯಾಗ್‌, ಎಬಿಎಸ್‌, ಉಪಗ್ರಹ ಸಂಪರ್ಕ ಹೊಂದಿರುವ ನ್ಯಾವಿಗೇಷನ್‌ ಇದರಲ್ಲಿರುವ ಪ್ರಮುಖ ಸೌಲಭ್ಯಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT