ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಬಾರ್‌ ಗೋಲ್ಡ್‌ ವಹಿವಾಟು ವಿಸ್ತರಣೆಗೆ ₹ 620 ಕೋಟಿ ವೆಚ್ಚ

Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಬಳ್ಳಾರಿ: ಚಿನ್ನಾಭರಣ ಮಾರಾಟ ಸಂಸ್ಥೆ  ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್,   ಬಳ್ಳಾರಿಯಲ್ಲಿ   ತನ್ನ ಹೊಸ ಷೋರೂಂ  ಆರಂಭಿಸಿದೆ. ಇದು ರಾಜ್ಯದಲ್ಲಿನ ಸಂಸ್ಥೆಯ 17ನೆ ಷೋರೂಂ ಆಗಿದೆ.
 
‘ಸಂಸ್ಥೆಯು  ರಾಜ್ಯದಲ್ಲಿ  ಇನ್ನೂ ಹೆಚ್ಚಿನ  ಮಾರಾಟ ಮಳಿಗೆಗಳನ್ನು ಆರಂಭಿಸಲು ಉದ್ದೇಶಿಸಿದೆ.  ಮುಂದಿನ 3 ರಿಂದ 6 ತಿಂಗಳಲ್ಲಿ ಕಂಪನಿಯು  ದೇಶ ವಿದೇಶದಲ್ಲಿ   24 ಮಳಿಗೆಗಳನ್ನು ಆರಂಭಿಸಲಿದೆ.  
 
‘ವಹಿವಾಟು ವಿಸ್ತರಣೆಗೆ ₹  620 ಕೋಟಿ  ಬಂಡವಾಳ ಹೂಡಿಕೆ ಮಾಡಲಿದೆ’  ಎಂದು   ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ  ಒ. ಆಷರ್  ಅವರು ಹೇಳಿದ್ದಾರೆ. ಷೋರೂಂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT