ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಪ್ಯೂರಿಫೈಯರ್‌

Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಎವರ್‌ರೆಡಿ ಇಂಡಸ್ಟ್ರೀಸ್‌ ಇಂಡಿಯಾ ಲಿಮಿಟೆಡ್‌ ಎವರ್‌ರೆಡಿ ಅಪ್ಲಯನ್ಸಸ್‌ ಹರಸರಿನಲ್ಲಿ ಏರ್‌ ಪ್ಯೂರಿಫೈಯರ್‌ಗಳನ್ನು ಬಿಡುಗಡೆ ಮಾಡಿದೆ.

ಎರಡು ಮಾದರಿಯ ಏರ್‌ ಪ್ಯೂರಿಫೈರ್‌ಗಳನ್ನು ಅನಾವರಣಗೊಳಿಸಲಾಗಿದ್ದು ಕ್ರಮವಾಗಿ ಏಳು ಹಾಗೂ ಆರು ಹಂತಗಳಲ್ಲಿ ಗಾಳಿಯನ್ನು ಶುದ್ಧಗೊಳಿಸಲಿದೆ.

ಮಿಫೈಯರ್‌ ಅನ್ನು ಕೂಡ ಅಳವಡಿಸಲಾಗಿದೆ.  ಕಾರ್ಬನ್‌ ಫಿಲ್ಟರ್‌, ಎಚ್‌ಇಪಿಎ ಫಿಲ್ಟರ್‌, ಯೂವಿ ಸ್ಟೀರಿಯಲೈಸೇಷನ್‌ ಇದೆ. ಭಾರತೀಯ ಹವಾಮಾನದ ಸ್ಥಿತಿಗತಿಗನುಗುಣವಾಗಿ ಏರ್‌ ಪ್ಯೂರಿಫೈಯರ್‌ ಅನ್ನು ರೂಪಿಸಲಾಗಿದೆ. ಇ– ರೀಟೇಲ್‌ ಹಾಗೂ ಮಳಿಗೆಗಳಲ್ಲಿ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT