ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ರಿಯಾಯಿತಿ

Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ವಜ್ರ ಹಾಗೂ ಚಿನ್ನದ ಆಭರಣಗಳ ಮಳಿಗೆ ‘ಕೀರ್ತಿಲಾಲ್ಸ್’ ವಜ್ರದ ಆಭರಣದ ಮೇಲೆ ಯುಗಾದಿ ಹಿನ್ನೆಲೆಯಲ್ಲಿ ಉತ್ತೇಜಕ ಕೊಡುಗೆಯನ್ನು ಪ್ರಕಟಿಸಿದೆ.

ಈ ಕೊಡುಗೆಯ ಭಾಗವಾಗಿ ಕೀರ್ತಿಲಾಲ್ಸ್ ಶೋರೂಮ್‌ನಲ್ಲಿ ಗ್ರಾಹಕರಿಗೆ ಎಲ್ಲಾ ವಜ್ರದ ಆಭರಣದ ಮೇಲೆ ಪ್ರತಿ ಕ್ಯಾರಟ್‌ಗೆ ₹10,000ವರೆಗೆ ರಿಯಾಯಿತಿ ಇದೆ.

***

ಆರೋಗ್ಯಕರ ಟೀ
ಟಾಟಾ ಗ್ಲೋಬಲ್ ಬಿವರೇಜಸ್ ತನ್ನ  ಹೊಸ ಸರಣಿಯ ಟೆಟ್ಲಿ ಸೂಪರ್ ಗ್ರೀನ್ ಟೀಯನ್ನು ಬಿಡುಗಡೆಗೊಳಿಸಿದೆ.  ನಿಂಬೆ ಮತ್ತು ಪುದೀನ ಸ್ವಾದದ, ವಿಟಮಿನ್ ಬಿ6 ಹೊಂದಿರುವ ಈ ಟೀ  ಆಯಾಸವನ್ನು ನಿವಾರಿಸುತ್ತದೆ.

ಗ್ರೀನ್ ಟೀ ₹65 ಮತ್ತು ₹170 ದರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT