ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ– ವಿಕ್ರಮ!

Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ಎಸಿಬಿ ದಾಳಿ: ಮೂವರು ಪತ್ನಿಯರು ಪತ್ತೆ’ (ಪ್ರ.ವಾ., ಮಾರ್ಚ್‌ 18). ಪತ್ತೆಯಾದ ಅಧಿಕಾರಿಯ ಆಸ್ತಿ ಅಕ್ರಮ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಪತ್ತೆಯಾದ ಮೂವರು ಪತ್ನಿಯರೂ ಅಕ್ರಮ ಪತ್ನಿಯರೇ ಅಲ್ಲವೆ? (ಒಬ್ಬಾಕೆಯಾದರೂ ಸಕ್ರಮ ಪತ್ನಿ ಇರಬೇಕು).
ಸದ್ಯ ಆ ಮೂವರನ್ನೂ ಎಸಿಬಿ ವಶಪಡಿಸಿಕೊಂಡಿಲ್ಲವಲ್ಲ! (ಅಥವಾ, ಇದು ಅಕ್ರಮಗಳನ್ನು ಸಕ್ರಮಗೊಳಿಸುವ ಕಾಲ ತಾನೆ). ಅಂತೂ ದಿನೇ ದಿನೇ ಅಕ್ರಮಗಳಲ್ಲಿ ವಿಕ್ರಮಗಳು ಸಾಧಿತವಾಗುತ್ತಿವೆ: ಸ್ವಾರಸ್ಯದ ವಿದ್ಯಮಾನಗಳು; ಸುದ್ದಿಗಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT