ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಲ್ಕದ ಬರೆ ಬೇಡ

Last Updated 24 ಮಾರ್ಚ್ 2017, 19:12 IST
ಅಕ್ಷರ ಗಾತ್ರ

ಉಳಿತಾಯ ಖಾತೆಯಲ್ಲಿ ಇರಬೇಕಾದ ಕನಿಷ್ಠ ಹಣದ ಮಿತಿಯನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದವರು ₹ 1 ಸಾವಿರದಿಂದ ₹ 5 ಸಾವಿರಕ್ಕೆ ಏರಿಕೆ ಮಾಡಲು ನಿರ್ಧರಿಸಿದ್ದಾರೆ. ಈ ನಿಯಮ ಏಪ್ರಿಲ್‌ ಒಂದರಿಂದ ಜಾರಿಗೆ ಬರಲಿದೆಯಂತೆ. ಇದು ಗ್ರಾಹಕವಿರೋಧಿ. ಆದ್ದರಿಂದ ವಾಪಸು ಪಡೆಯಬೇಕು.
ಉದಾಹರಣೆಗೆ ಉಳಿತಾಯ ಖಾತೆಯಲ್ಲಿ ₹ 6000 ಇದೆ ಎನ್ನಿ. ಯುಗಾದಿ ಹಬ್ಬದ ಸಲುವಾಗಿ ಅದರಲ್ಲಿ ₹5000 ತೆಗೆಯುತ್ತಾರೆ. ಅದಕ್ಕೆ ಹಬ್ಬದ ಉಡುಗೊರೆಯಾಗಿ ಶುಲ್ಕದ ಬರೆ. ಇದ್ಯಾವ ನ್ಯಾಯ ಸ್ವಾಮಿ?
ಎನ್‌. ಶಂಕರರಾಜು,
ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT