ಡೆಮಾಕ್ರೆಟಿಕ್ ಪಕ್ಷದ ಸಂಸದ ಡೆರೆಕ್ ಕಿಲ್ಮರ್ ಮತ್ತು ರಿಪಬ್ಲಿಕನ್ ಪಕ್ಷದ ಡಗ್ ಕಾಲಿನ್ಸ್ ಅವರು ಕಾಂಗ್ರೆಸ್‌ನ ಕೆಳಮನೆಯಲ್ಲಿ (ಹೌಸ್ ಆಫ್ ರೆಪ್ರಸೆಂಟೇಟಿವ್ಸ್) ಗುರುವಾರ ಮಂಡಿಸಿದ ಮಸೂದೆ ಭಾರತದ ಐ.ಟಿ ಕಂಪೆನಿಗಳು ಮತ್ತು ಉದ್ಯೋಗಿಗಳಿಗೆ ಹೊಡೆತ ನೀಡುವ ಸಾಧ್ಯತೆಯಿದೆ.
‘ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಅಮೆರಿಕನ್ನರ ಕೆಲಸವನ್ನು ವಿದೇಶಿ ಉದ್ಯೋಗಿಗಳಿಗೆ ವರ್ಗಾಯಿಸುವುದಕ್ಕೆ ಮಸೂದೆ ತಡೆಯೊಡ್ಡಲಿದೆ.