ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಳಿ ಹೂವು!

Last Updated 26 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬಲ್‌ಸಮ್‌ ಕುಟುಂಬಕ್ಕೆ ಸೇರಿದ ಪ್ಸಿಟ್ಟಾಸಿನಾ ಗಿಡದ ಹೂವು ನೋಡಲು ಥೇಟ್ ಗಿಳಿಯಂತೆಯೇ ಕಾಣುತ್ತದೆ. ಸಾಮಾನ್ಯವಾಗಿ ಪ್ಯಾರೆಟ್ ಫ್ಲವರ್ ಎಂದೇ ಗುರುತಿಸುವ ಇದು, ತಿಳಿ ನೇರಳೆ ಬಣ್ಣದ ಹೂವು ಬಿಡುತ್ತದೆ. 

ಎರಡು ಹೂವುಗಳನ್ನು ಒಂದು ಕೋನದಿಂದ ನೋಡಿದಾಗ ಎರಡು ಗಿಳಿಗಳು ಹಾರಾಡುತ್ತಿರುವಂತೆ ಕಾಣುತ್ತದೆ. ಸರ್ ಜೋಸೆಫ್ ಡಾಲ್ಟನ್‌ ಎನ್ನುವ ಸಸ್ಯಶಾಸ್ತ್ರಜ್ಞ 1901ರಲ್ಲಿ ಮೊದಲ ಬಾರಿಗೆ ಪ್ಯಾರೆಟ್‌ ಫ್ಲವರ್ ಗುರುತಿಸಿದ. ಈ ಅಪರೂಪದ ಹೂವು ಥಾಯ್ಲೆಂಡ್‌, ಬರ್ಮಾ ಮತ್ತು ಭಾರತದ ಕೆಲ ಭಾಗಗಳಲ್ಲೂ ಕಾಣಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT