ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹುಬಲಿ–2: ಆಡಿಯೊ ರಿಲೀಸ್‌

Last Updated 27 ಮಾರ್ಚ್ 2017, 16:01 IST
ಅಕ್ಷರ ಗಾತ್ರ

ಹೈದರಾಬಾದ್‌: ಬಹುನಿರೀಕ್ಷಿತ ‘ಬಾಹುಬಲಿ–2’ ತೆಲುಗು ಚಿತ್ರದ ಆಡಿಯೊ ಬಿಡುಗಡೆಯಾಗಿದೆ. ಚಿತ್ರದ ಐದು ಹಾಡುಗಳನ್ನು ‘ಟಿ–ಸೀರಿಸ್‌ ತೆಲುಗು’ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

‘ಸಾಹೋರೆ ಬಾಹುಬಲಿ’, ‘ಹಂಸ ನಾವ’, ‘ಕನ್ನ ನಿದುರಿಂಚವ’, ‘ದಂಡಾಲಯ್ಯ’ ಮತ್ತು ‘ಒಕ ಪ್ರಾಣಮ್‌’ ಎಂಬ ಗೀತೆಗಳು ಯೂಟ್ಯೂಬ್‌ನಲ್ಲಿವೆ.

</p><p>ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಈ ಚಿತ್ರಕ್ಕೆ ಎಂ.ಎಂ. ಕೀರವಾಣಿ ಸಂಗೀತ ನೀಡಿದ್ದಾರೆ.</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT