ಮಂಗಳವಾರ, 23 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಯದಲ್ಲಿದ್ದಾಗ ಜಯಲಲಿತಾ ಅವರ ಮೇಲೆ ಪ್ರೀತಿ ಉಂಟಾಗಿತ್ತು: ನಿವೃತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು

Last Updated 27 ಮಾರ್ಚ್ 2017, 13:34 IST
ಅಕ್ಷರ ಗಾತ್ರ
ADVERTISEMENT

ಮುಂಬೈ: ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮೇಲಿದ್ದ ಪ್ರೀತಿಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ.

ಇಬ್ಬರಿಗೂ ವಯಸ್ಸಿನಲ್ಲಿ ಎರಡು ವರ್ಷಗಳ ಅಂತರ. ಆದರೆ, ಯವ್ವನದಲ್ಲಿ ಜಯಲಲಿತಾ ಅವರ ಪ್ರೀತಿ ಉಂಟಾಗಿತ್ತು ಎಂಬುದನ್ನು ಫೇಸ್‌ಬುಕ್‌ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

‘ನಾನು ಪ್ರಾಯದಲ್ಲಿದ್ದಾಗ ಜಯಲಲಿತಾ ಅವರ ಮೇಲೆ ಪ್ರೀತಿ ಉಂಟಾಗಿತ್ತು. ಬಹಳ ಸುಂದರಿ ಎಂದು ತಿಳಿದಿದ್ದೆ. ನನ್ನದು ಪ್ರತಿಕ್ರಿಯೆ ಬಾರದ ಪ್ರೀತಿ...ಅವರಿಗೆ ಈ ಕುರಿತು ಏನೂ ತಿಳಿದಿರಲಿಲ್ಲ’ ಎನ್ನುವ ಅರ್ಥದಲ್ಲಿ  ಹಳೆಯ ನೆನಪನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

‘ಮದ್ರಾಸ್‌ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಚೆನ್ನೈನ ರಾಜಭವನದಲ್ಲಿ 2004ರಲ್ಲಿ ಮೊದಲ  ಭೇಟಿ. ಆಗ ಅವರು  ಮುಖ್ಯಮಂತ್ರಿ.’ ಎಂದಿರುವ ಕಟ್ಜು  ಅವರು ಜಯಲಲಿತಾ ಅಭಿನಯದ ಚಿತ್ರದ ಗೀತೆಯೊಂದನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT