ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಏರ್‌ಕೂಲರ್‌

Last Updated 30 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕೆನ್‌ಸ್ಟಾರ್‌  ‘ಸ್ಮಾರ್ಟ್‌ ಕೂಲ್‌ ತಂತ್ರಜ್ಞಾನ’ ಹೊಂದಿರುವ  ಏರ್‌ಕೂಲರ್‌ಗಳನ್ನು ಪರಿಚಯಿಸಿದೆ. ವಂಡರ್‌ ಕೈಲ್‌, ಸೈಕ್ಲೋನ್‌ ಮತ್ತು ಟರ್ಬೋಕೂಲ್‌  ಜೊತೆಗೆ ಮೆಗಾಕೂಲ್‌ ಮತ್ತು ನ್ಯಾನೋಕೂಲ್‌ ಮಾದರಿಗಳು ಈ ಸಂಗ್ರಹದಲ್ಲಿವೆ. 5 ಬ್ಲೇಡ್‌ ವಿನ್ಯಾಸಗಳನ್ನು ಇವು ಹೊಂದಿವೆ. ಇವುಗಳು 10 ಲೀಟರ್‌ನಿಂದ 80 ಲೀಟರ್‌ ಟ್ಯಾಂಕ್‌ ಸಾಮರ್ಥ್ಯ ಹೊಂದಿವೆ.

ಬೆಲೆ: ರೂಪಾಯಿ 4.990 ರಿಂದ 16,990.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT