ಪ್ರಜಾವಾಣಿ ರೆಸಿಪಿ

ತೆಂಗಿನಕಾಯಿ ಚಟ್ನಿ ಜತೆಗೆ ‘ಅಕ್ಕಿ ರೊಟ್ಟಿ’ ಸವಿಯಿರಿ

ಊಟಕ್ಕೆ ಬರೀ ಮುದ್ದೆ, ಅನ್ನ, ಚಪಾತಿ ಮಾಡಿ ಬೋರ್‌ ಆಗಿದೆಯಾ!  ಹೊಸ  ರುಚಿಯ ಅಡುಗೆ ಮಾಡಬೇಕು ಅನಿಸಿದೆಯಾ! ಚಿಂತೆ ಯಾಕೆ? ಈ ಬಾರಿ ಅಕ್ಕಿ ರೊಟ್ಟಿ ಮಾಡುವ  ರೆಸಿಪಿಯನ್ನು ಪ್ರಜಾವಾಣಿ ತಂದಿದೆ.  ಇಲ್ಲಿರುವ ವಿಡಿಯೊ ನೋಡಿ ಅಕ್ಕಿ ರೊಟ್ಟಿ ಮಾಡುವುದನ್ನು ಕಲಿಯಿರಿ.

1. ಅಕ್ಕಿ ಹುಡಿ -            1 ಕಪ್
2. ಅನ್ನ -                   1/2 ಕಪ್
3. ಉಪ್ಪು -                 ಸ್ವಲ್ಪ
4. ಎಣ್ಣೆ -                    ಸ್ವಲ್ಪ
ಮಾಡುವ ವಿಧಾನ: ಒಂದು ಬೌಲ್‍ನಲ್ಲಿ ಅಕ್ಕಿಹಿಟ್ಟು, ಅನ್ನ, ಉಪ್ಪು, ಎಲ್ಲವನ್ನು ಸೇರಿಸಿ ಕಲಸಿ. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚೆನ್ನಾಗಿ ನಾದಿ. ಆಮೇಲೆ ಸÀಣ್ಣ ಉಂಡೆಗಳಾಗಿ ಮಾಡಿ ಚಪಾತಿಯಂತೆ ಲಟ್ಟಿಸಿ. ಸುತ್ತ ಎಣ್ಣೆ ಹಾಕಿ, ಕಾದ ಹೆಂಚಿನಲ್ಲಿ ಎರಡೂ ಬದಿ ಬೇಯಿಸಿ.

Comments
ಈ ವಿಭಾಗದಿಂದ ಇನ್ನಷ್ಟು
ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

ಪ್ರಜಾವಾಣಿ ರೆಸಿಪಿ
ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

19 Jul, 2017
ಬಿಸಿ ಬಿಸಿ ಈರುಳ್ಳಿ ದೋಸೆ !

ಪ್ರಜಾವಾಣಿ ರೆಸಿಪಿ
ಬಿಸಿ ಬಿಸಿ ಈರುಳ್ಳಿ ದೋಸೆ !

14 Jul, 2017
ರಾಗಿ ಮುದ್ದೆಗೆ ಬೇಕು ಎಲೆಕೋಸಿನ ಬಸ್ಸಾರು!

ಪ್ರಜಾವಾಣಿ ರೆಸಿಪಿ
ರಾಗಿ ಮುದ್ದೆಗೆ ಬೇಕು ಎಲೆಕೋಸಿನ ಬಸ್ಸಾರು!

12 Jul, 2017
ಬಾಯಲ್ಲಿ ಕರಗುವ ತರಕಾರಿ ಕಲ್ಮಿ ಕಬಾಬ್‌

ಪ್ರಜಾವಾಣಿ ರೆಸಿಪಿ
ಬಾಯಲ್ಲಿ ಕರಗುವ ತರಕಾರಿ ಕಲ್ಮಿ ಕಬಾಬ್‌

7 Jul, 2017
ಮುದ್ದೆಗೂ ಸೈ, ಅನ್ನಕ್ಕೂ ಸೈ ಮಜ್ಜಿಗೆ ಹುಳಿ!

ಪ್ರಜಾವಾಣಿ ರೆಸಿಪಿ
ಮುದ್ದೆಗೂ ಸೈ, ಅನ್ನಕ್ಕೂ ಸೈ ಮಜ್ಜಿಗೆ ಹುಳಿ!

4 Jul, 2017