ಶುಕ್ರವಾರ, 19 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸ್ಪೈಡರ್ ಮ್ಯಾನ್ ಹೋಂ ಕಮಿಂಗ್' ಕನ್ನಡ ಟ್ರೇಲರ್‍‍ಗೆ ಭಾರಿ ಮೆಚ್ಚುಗೆ

Last Updated 4 ಏಪ್ರಿಲ್ 2017, 17:42 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ಏನ್ ನಡೀತಿದೆ?
So Avenger ಆಗ್ಬೇಕಾದ್ರೆ ಅದಕ್ಕೆ ಟೆಸ್ಟ್ ಇದೆಯಾ ಅಥವಾ ಇಂಟರ್ ವ್ಯೂ?
ಹೀಗೊಂದು ಡೈಲಾಗ್ ಜತೆ ಸ್ಪೈಡರ್ ಮ್ಯಾನ್‍ನ ಸಾಹಸಮಯ ದೃಶ್ಯಗಳು ತೆರೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಇದೇನು ಸ್ಪೈಡರ್ ಮ್ಯಾನ್ ಕನ್ನಡದಲ್ಲಿ ಮಾತನಾಡುತ್ತಿದ್ದಾನೆ ಅಂತೀರಾ? ಸ್ಪೈಡರ್ ಮ್ಯಾನ್ ಹೋಂ ಕಮಿಂಗ್ ಎಂಬ ಇಂಗ್ಲಿಷ್ ಸಿನಿಮಾದ ಕನ್ನಡ ಟ್ರೇಲರ್ ಇದು.

ಸೋನಿ ಪಿಕ್ಚರ್ಸ್ ಮಂಗಳವಾರ 'ಸ್ಪೈಡರ್ ಮ್ಯಾನ್ ಹೋಂ ಕಮಿಂಗ್' ಕನ್ನಡ ಟ್ರೇಲರ್ ಬಿಡುಗಡೆ ಮಾಡಿದ್ದು, ಕಳೆದ 12 ಗಂಟೆಗಳಲ್ಲಿ 52,616 ಜನರು ಈ ವಿಡಿಯೊ ವೀಕ್ಷಿಸಿದ್ದಾರೆ.

ಈ ಟ್ರೇಲರ್‍ನಲ್ಲಿ  ಮುಂಬೈ ರಂಗಭೂಮಿಯ ಹೆಸರಾಂತ ಕಲಾವಿದರಾದ ಸುರೇಂದ್ರ ಕುಮಾರ್ ಶೆಟ್ಟಿ ಮಾರ್ನಾಡ್ ಅವರು ಸ್ಪೈಡರ್ ಮ್ಯಾನ್‍ಗೆ ಮತ್ತು  ಅವಿನಾಶ್ ಕಾಮತ್ ಅವರು ಐರನ್ ಮ್ಯಾನ್‍ಗೆ ದನಿ ನೀಡಿದ್ದಾರೆ.

ಸಾಮಾಜಿಕ ತಾಣದಲ್ಲಿ ಪ್ರತಿಕ್ರಿಯೆ ಹೇಗಿದೆ?
ಡಬ್ಬಿಂಗ್ ಬೇಕು ಅನ್ನುವ ಅಭಿಯಾನ ಅದರ ತಾರ್ಕಿಕ ಅಂತ್ಯದತ್ತ..

ಕಂಠದಾನ ಕಲಾವಿದರು ಏನಂತಾರೆ?

'ಸ್ಪೈಡರ್ ಮ್ಯಾನ್ ಹೋಂ ಕಮಿಂಗ್' ಚಿತ್ರದ ಟ್ರೇಲರ್ ಅಷ್ಟೇ ಈಗ ಬಿಡುಗಡೆಯಾಗಿದ್ದು, ಅದಕ್ಕೆ ಕರ್ನಾಟಕದಲ್ಲಿ ಹೇಗೆ ರೆಸ್ಪಾನ್ಸ್ ಸಿಗುತ್ತೆ ಅನ್ನೋದರ ಮೇಲೆ ಫಿಲ್ಮ್ ಡಬ್ ಮಾಡುವುದು ಬೇಕೇ? ಬೇಡವೇ? ಎಂದು  ಸೋನಿ ಪಿಕ್ಚರ್ಸ್‍ನವರು ನಿರ್ಧರಿಸುತ್ತಾರೆ. ಕೆಲವರಿಗೆ ಡಬ್ಬಿಂಗ್ ಇಷ್ಟವಾಗಿಲ್ಲ.. but that is to be expected!!

- ಅವಿನಾಶ್ ಕಾಮತ್, ಮುಂಬೈ

ತುಂಬಾ ಖುಷಿಯಾಗಿದೆ. ನಮ್ಮೂರಿನ ಹುಡುಗರು ಈ ವಿಡಿಯೊವನ್ನು ಶೇರ್ ಮಾಡುತ್ತಿದ್ದುದ್ದು ನೋಡಿದಾಗ ಮತ್ತಷ್ಟು ಖುಷಿಯಾಗುತ್ತಿದೆ. ನಾವು ಡಬ್ ಮಾಡೋದಕ್ಕಿಂತ ಅವರಿಗೆ ಶೇರ್ ಮಾಡುವ ಖುಷಿ. ಅವರ ಪ್ರಕಾರ ಕರ್ನಾಟಕದ ಜನರಿಗೂ ಈ ಸುಸಂದರ್ಭ ಒದಗಿ ಬರುತ್ತಿದೆಯಲ್ಲಾ ಅಂತ ಖುಷಿ. ಎಷ್ಟೋ ಜನರು ಇಷ್ಟು ವರ್ಷದಿಂದ ಕಾಯ್ತಾ ಇದ್ರು, ಈವಾಗ ಆ ಶುಭ ಗಳಿಗೆ ಬರ್ತಾ ಇದೆ ಅಂತ ಅನಿಸ್ತಾ ಇದೆ. ಈ ಹೊಸ ವರುಷದ ಹೊಸ್ತಿಲಲ್ಲಿ  ಸೋನಿ ಮತ್ತು ಪ್ರೈಮ್ ಫೋಕಸ್ ಹೊಸ ಹೆಜ್ಜೆ ಕರ್ನಾಟಕದ ಕಡೆಗೂ ಇಟ್ಟಿದ್ದಾರೆ. So happy

-ಸುರೇಂದ್ರ ಕುಮಾರ್ ಶೆಟ್ಟಿ ಮಾರ್ನಾಡ್, ಮುಂಬೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT