ಅವರು ತಮ್ಮ ಈ ಸಂಶೋಧನೆ ಕುರಿತು ವಿವರಿಸುವುದು ಹೀಗೆ...
‘ನೇರವಾದ ರನ್‌ವೇ ಹೆಚ್ಚು ಸ್ಥಳವನ್ನು ಬೇಡುತ್ತದೆ. ಅಲ್ಲದೆ ಮತ್ತೊಂದು ವಿಮಾನ ಬರಲು ಅವಕಾಶವಿರುವುದಿಲ್ಲ. ಅದೇ ವೃತ್ತಾಕಾರವಿದ್ದಾಗ ನಾಲ್ಕು ಸರ್ಕಲ್‌ನಲ್ಲಿ ನಾಲ್ಕು ರನ್‌ವೇ ಇರುತ್ತದೆ. ಇದರಿಂದ ಸ್ಥಳದ ಬೇಡಿಕೆಯೂ ಕಡಿಮೆಯಾಗುತ್ತದೆ.
‘ನೇರವಾಗಿ ಹೋಗುವಾಗ ವಿಮಾನದ ವೇಗ ಹೆಚ್ಚಿರುತ್ತದೆ. ಅದೇ ವೃತ್ತಾಕಾರದಲ್ಲಿ ತಿರುಗಿದಾಗ ಅದರ ವೇಗ ಕಡಿಮೆಯಾಗುತ್ತದೆ. ನೇರವಾಗಿ ಹೋಗುವುದರಿಂದ ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ಗಾಳಿಯಲ್ಲಿ ತೇಲಿದ ಅನುಭವವಾಗುತ್ತದೆ.
ಆದರೆ ಇಲ್ಲಿ ಗಾಳಿ ನೇರವಾಗಿ ಹೊಡೆಯುವುದಿಲ್ಲ. ಇದು ಇಂಧನ ಮಿತವ್ಯಯಕ್ಕೂ ನೆರವಾಗುತ್ತದೆ. ನಾಲ್ಕು ನೇರ ರನ್‌ವೇಗೆ ಒಂದು ವೃತ್ತಾಕಾರದ ರನ್‌ವೇ ಸಮ’.
ಲಿಂಕ್: http://bit.ly/2nf9qMB v