ಬಿಗ್‌ ಬಿ ಟ್ವೀಟ್‌

ಅವತ್ತಿನ ಪುಟ್ಟ ಹುಡುಗ ಇವತ್ತಿನ ಸೂಪರ್‌ಸ್ಟಾರ್‌!

ಅಂಗಲವಾದ ಕಣ್ಣುಗಳನ್ನು ಹೊಂದಿದ್ದ ಆ ಪುಟ್ಟ ಹುಡುಗ ಇವತ್ತಿನ ಸೂಪರ್‌ಸ್ಟಾರ್‌! ಆತನೇ ರಣಬೀರ್‌ ಕಪೂರ್‌ ...!!

ಅವತ್ತಿನ ಪುಟ್ಟ ಹುಡುಗ ಇವತ್ತಿನ ಸೂಪರ್‌ಸ್ಟಾರ್‌!

ಮುಂಬೈ: ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್ ರಣಬೀರ್‌ ಕಪೂರ್‌ ಅವರ ಬಾಲ್ಯದ ಫೋಟೋ ಪ್ರಕಟಿಸಿದ್ದು, ಕಣ್ಣರಳಿಸಿ ನೋಡುತ್ತಿದ್ದ ಆ ಬಾಲಕ ಇವತ್ತಿನ ಸೂಪರ್‌ ಸ್ಟಾರ್‌ ಎಂದಿದ್ದಾರೆ.

‘ಅಂಗಲವಾದ ಕಣ್ಣುಗಳನ್ನು ಹೊಂದಿದ್ದ ಆ ಪುಟ್ಟ ಹುಡುಗ ಇವತ್ತಿನ ಸೂಪರ್‌ಸ್ಟಾರ್‌! ಆತನೇ ರಣಬೀರ್‌ ಕಪೂರ್‌ ...!! ಅದ್ಭುತ ನಟ’ ಎಂದು ಟ್ವೀಟಿಸಿದ್ದಾರೆ.

34 ವರ್ಷದ ರಣಬೀರ್‌ ಕಪೂರ್‌ ಪ್ರಸ್ತುತ ಬಾಲಿವುಡ್‌ ಹಿರಿಯ ನಟ ಸಂಜಯ್‌ ದತ್‌ ಅವರ ಜೀವನ ಆಧಾರಿತ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರವನ್ನು ರಾಜಕುಮಾರ್‌ ಇರಾನಿ ನಿರ್ದೇಶಿಸುತ್ತಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಚಿತ್ರರಂಗದಲ್ಲಿ ಪುರುಷರ ಮೇಲೂ ಲೈಂಗಿಕ ಶೋಷಣೆ ನಡೆಯುತ್ತಿದೆ: ರಾಧಿಕಾ ಆಪ್ಟೆ

ಸಿನಿ ಸುದ್ದಿ
ಚಿತ್ರರಂಗದಲ್ಲಿ ಪುರುಷರ ಮೇಲೂ ಲೈಂಗಿಕ ಶೋಷಣೆ ನಡೆಯುತ್ತಿದೆ: ರಾಧಿಕಾ ಆಪ್ಟೆ

21 Nov, 2017
ಪೌರಕಾರ್ಮಿಕರ ಸಮಸ್ಯೆಗೆ ಸ್ಪಂದಿಸುವ ‘ತಿಕ್ಲ ಹುಚ್ಚ ವೆಂಕಟ್‌’

ಬೆಂಗಳೂರು
ಪೌರಕಾರ್ಮಿಕರ ಸಮಸ್ಯೆಗೆ ಸ್ಪಂದಿಸುವ ‘ತಿಕ್ಲ ಹುಚ್ಚ ವೆಂಕಟ್‌’

20 Nov, 2017
‘ಇಬ್ಬನಿ’ ಹೊಳಪಲ್ಲಿ ನಿರೀಕ್ಷಾ ನಿರೀಕ್ಷೆ...

ಬೆಳ್ಳಿತೆರೆ
‘ಇಬ್ಬನಿ’ ಹೊಳಪಲ್ಲಿ ನಿರೀಕ್ಷಾ ನಿರೀಕ್ಷೆ...

19 Nov, 2017
‘ಜೂಲಿ 2’ ನಟಿಯೊಬ್ಬರ ನಿಜ ಜೀವನದ ಕಥೆ ಆಧರಿಸಿದ ಚಿತ್ರ; ನಟಿಯ ಗುಟ್ಟು ಬಿಟ್ಟುಕೊಡದ ಪಹ್ಲಜ್‌ ನಿಹಲಾನಿ

ಬಾಲಿವುಡ್‌
‘ಜೂಲಿ 2’ ನಟಿಯೊಬ್ಬರ ನಿಜ ಜೀವನದ ಕಥೆ ಆಧರಿಸಿದ ಚಿತ್ರ; ನಟಿಯ ಗುಟ್ಟು ಬಿಟ್ಟುಕೊಡದ ಪಹ್ಲಜ್‌ ನಿಹಲಾನಿ

19 Nov, 2017
ಮತ್ತೆ ಬಣ್ಣ ಹಚ್ಚಿದ ಗಡ್ಡಪ್ಪ

‘ಕಂತ್ರಿ ಬಾಯ್ಸ್‌’ ಸಿನಿಮಾದಲ್ಲಿ ನಟನೆ
ಮತ್ತೆ ಬಣ್ಣ ಹಚ್ಚಿದ ಗಡ್ಡಪ್ಪ

18 Nov, 2017