ಶುಕ್ರವಾರ, 29 ಮಾರ್ಚ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ಲೈವ್‌ ಮೂಲಕ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ‘ಚಕ್ರವರ್ತಿ’ ಪ್ರಚಾರ

Last Updated 13 ಏಪ್ರಿಲ್ 2017, 11:42 IST
ಅಕ್ಷರ ಗಾತ್ರ

ಬೆಂಗಳೂರು: ಫೇಸ್‌ಬುಕ್‌ ಲೈವ್‌ ಮೂಲಕ ಚಕ್ರವರ್ತಿ ಸಿನಿಮಾ ಪ್ರಚಾರ ಮಾಡಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ‘ಲಾಂಗ್‌’ ಕುರಿತು ಮಾತನಾಡಿದ್ದಾರೆ.

ನಾನು ಲಾಂಗ್‌ ಇರೋದ್ರಿಂದ ನನಗೆ ಲಾಂಗ್‌ ಸರಿಹೊಂದಿದೆ. ರೌಡಿಸಂ ಕಥೆಗಳಲ್ಲಿ ‘ಓಂ’ ಉತ್ತಮ ಸಿನಿಮಾ. ಅದರಲ್ಲಿ ಶಿವಣ್ಣ ಲಾಂಗ್‌ ಹಿಡಿದಂತೆ ಬೇರೆ ಯಾರಿಗೂ ಆಗಲಿಲ್ಲ....ನನ್ನ ಎತ್ತರಕ್ಕೆ ಲಾಂಗ್‌ ಸರಿ ಹೊಂದಿದೆ’ ಎಂದಿದ್ದಾರೆ.

ಪತ್ರಿಕೆಗಳಲ್ಲಿ ಬಂದ ಸುದ್ದಿಗಳನ್ನು ಆಧರಿಸಿ ಚಿಂತನ್‌ ಕಥೆ ಹೆಣೆದಿದ್ದು, ಇದೇ ಮೊದಲ ಬಾರಿಗೆ ವಿಲನ್‌ ಪಾತ್ರದಲ್ಲಿ ದಿನಕರ್‌ ತೂಗುದೀಪ್‌ ಕಾಣಿಸಿಕೊಂಡಿದ್ದಾರೆ.

ಶುಕ್ರವಾರ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಕ್ರವರ್ತಿ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT