ಅಂಬೇಡ್ಕರ್‌ ವಿಶೇಷ

ಪಂಜಾಬ್‌ನ ದಲಿತ ಯುವಧ್ವನಿ ಗಿನ್ನೀ ಮಾಹಿ

ಅಂಬೇಡ್ಕರ್‌ ಅವರು ಪ್ರತಿಪಾದಿಸಿದ ಶಿಕ್ಷಣ, ಸಮಾನತೆ ಮತ್ತು ಹೋರಾಟದ ತತ್ವಗಳನ್ನು ತಮ್ಮ ಗೀತೆಗಳ ಮೂಲಕ ಪಸರಿಸುವ ಕೆಲಸ ಮಾಡುತ್ತಿದ್ದಾರೆ ಗಿನ್ನೀ...

ಪಂಜಾಬ್‌ನ ದಲಿತ ಯುವ ಗಾಯಕಿ ಗಿನ್ನೀ ಮಾಹಿ ಚಿಕ್ಕ ವಯಸ್ಸಿನಲ್ಲೇ ತಮ್ಮ ಗಾಯನದ ಮೂಲಕ ದೊಡ್ಡ ಹೆಸರು ಮಾಡಿದವರು. 18 ವರ್ಷದ ಈ ಗಾಯಕಿ ತಮ್ಮ ಗೀತೆಗಳಲ್ಲಿ ಅಂಬೇಡ್ಕರ್‌ ಅವರ ತತ್ವಗಳನ್ನು ಸಾರಲು ಪ್ರಯತ್ನಿಸುತ್ತಿರುವವರು.

ಅಂಬೇಡ್ಕರ್‌ ಅವರು ಪ್ರತಿಪಾದಿಸಿದ ಶಿಕ್ಷಣ, ಸಮಾನತೆ ಮತ್ತು ಹೋರಾಟದ ತತ್ವಗಳನ್ನು ತಮ್ಮ ಗೀತೆಗಳ ಮೂಲಕ ಪಸರಿಸುವ ಕೆಲಸ ಮಾಡುತ್ತಿದ್ದಾರೆ ಗಿನ್ನೀ. ಪಾಪ್‌, ರಾಕ್‌ ಶೈಲಿಯಲ್ಲೂ ಕ್ರಾಂತಿಗೀತೆಗಳನ್ನು ಹಾಡಬಹುದು ಎಂಬುದನ್ನು ತೋರಿಸಿಕೊಟ್ಟಿರುವವರು ಗಿನ್ನೀ.

ಹೊಸತನದ ಸಂಗೀತ, ಅಂಬೇಡ್ಕರ್‌ ತತ್ವಗಳ ಅಳವಡಿಕೆ ಹಾಗೂ ಲವಲವಿಕೆ ಗಿನ್ನೀ ಮಾಹಿ ಗಾಯನದ ವೈಶಿಷ್ಟ್ಯ. ಇವನ್ನೂ ಓದಿ...
‘ನನ್ನ ಅಂಬೇಡ್ಕರ್...‌’
ದಲಿತಲೋಕದ ‘ವಂದೇ ಮಾತರಂ’
ಆಕಾಶದ ಅಗಲಕ್ಕೂ ನಿಂತ ಆಲ ಡಾ. ಬಿ.ಆರ್‌. ಅಂಬೇಡ್ಕರ್
ಅಂಬೇಡ್ಕರ್ ಗೀತೆ
ಅರಿವೆಂಬ ಅವ್ವಂದಿರೆಲ್ಲರೊಳಗೆ ನನ್ನ ಅಂಬೇಡ್ಕರ್

Comments
ಈ ವಿಭಾಗದಿಂದ ಇನ್ನಷ್ಟು
ಸಾವಿನ ಮನೆಯಲ್ಲಿ ಸುಳ್ಳಿನ ನಗ್ನ ನರ್ತನ!

ಕಟಕಟೆ–98
ಸಾವಿನ ಮನೆಯಲ್ಲಿ ಸುಳ್ಳಿನ ನಗ್ನ ನರ್ತನ!

24 Dec, 2017
‘ಸೌರಶಕ್ತಿ’ ಇನ್ನು ನಿಜಾರ್ಥದಲ್ಲಿ ಹಸಿರು ಶಕ್ತಿಮೂಲ

ಅಧ್ಯಯನ
‘ಸೌರಶಕ್ತಿ’ ಇನ್ನು ನಿಜಾರ್ಥದಲ್ಲಿ ಹಸಿರು ಶಕ್ತಿಮೂಲ

4 Dec, 2017
ಸೀಮೆಎಣ್ಣೆ ಬುಡ್ಡಿ ಬೆಳಕಲ್ಲಿ ಬಿತ್ತು ಆರು ಹಲ್ಲು!

ಕಟಕಟೆ – 87
ಸೀಮೆಎಣ್ಣೆ ಬುಡ್ಡಿ ಬೆಳಕಲ್ಲಿ ಬಿತ್ತು ಆರು ಹಲ್ಲು!

15 Oct, 2017
ಐಎಸ್‌ನಿಂದ ಪಾರಾದ ಸುಹಯ್ಲಾಳ ಕಥೆ

ವಿಶೇಷ ವರದಿಗಾರಿಕೆ
ಐಎಸ್‌ನಿಂದ ಪಾರಾದ ಸುಹಯ್ಲಾಳ ಕಥೆ

5 Aug, 2017
ವೃತ್ತಿಕೌಶಲ ನವೀಕರಣಕ್ಕೆ ಗಮನ  ಅನಿವಾರ್ಯ

ಐ.ಟಿ: ಉದ್ಯೋಗನಷ್ಟ ಭೀತಿ
ವೃತ್ತಿಕೌಶಲ ನವೀಕರಣಕ್ಕೆ ಗಮನ ಅನಿವಾರ್ಯ

15 Jul, 2017