ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

(ವಿಶೇಷ)ಭಾಗ್ಯ!

Last Updated 16 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಭಾಗ್ಯ ಎನ್ನುವುದು
ಸಾಮಾನ್ಯವಾದ ಮಾತು
(ಅನ್ನಭಾಗ್ಯ ಇತ್ಯಾದಿ);
‘ಸೌ’ಭಾಗ್ಯ ಎನ್ನುವುದು
ವಿಶೇಷ!
ಯಾವುದು ನಿಜವಾದ
‘ಸೌಭಾಗ್ಯ?’
ಮತ್ತಾವುದು–
‘ಶೂ ಭಾಗ್ಯ!’
(ಕೆಲವೊಮ್ಮೆ ‘ಚಪ್ಪಲಿ
ಭಾಗ್ಯ’; ತಪ್ಪಲಿ!)
-ಸಿ.ಪಿ.ಕೆ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT