ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾರಾ ಕಂಪೆನಿಯ ಅಂಬೆ ವ್ಯಾಲಿ ಆಸ್ತಿ ಹರಾಜಿಗೆ ಸುಪ್ರೀಂ ಆದೇಶ

Last Updated 17 ಏಪ್ರಿಲ್ 2017, 11:17 IST
ಅಕ್ಷರ ಗಾತ್ರ
ನವದೆಹಲಿ: ಸಾಲ ಮರುಪಾವತಿ ಪ್ರಕರಣದಲ್ಲಿ ಸಹಾರಾ ಸಮೂಹದ ಮುಖ್ಯಸ್ಥ ಸುಬ್ರತೊರಾಯ್ ಅವರಿಗೆ ಬಾರೀ ಹಿನ್ನಡೆಯಾಗಿದ್ದು, ಲೊನಾವಾಲದಲ್ಲಿರುವ 39,000 ಕೋಟಿ  ಮೌಲ್ಯದ ಅಂಬೆ ವ್ಯಾಲಿ ಆಸ್ತಿಯನ್ನು ಹರಾಜು ಹಾಕುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.
 
ಈ ಹರಾಜು ಪ್ರಕ್ರಿಯೆಗಾಗಿ ಬಾಂಬೆ ಹೈಕೋರ್ಟ್‌ನ ಅಧಿಕಾರಿಯೊಬ್ಬರನ್ನು ನೇಮಕ ಮಾಡಿದೆ.  ಅಲ್ಲದೇ ಸುಬ್ರತೊರಾಯ್ ಅವರು ಈ ತಿಂಗಳ 28ರೊಳಗೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕು ಎಂದು ಸೂಚಿಸಿದೆ.  
 
ಸಹಾರಾ ಸಮೂಹವು ಏಪ್ರಿಲ್ 17ರೊಳಗೆ ₹5.092.6 ಕೋಟಿ ಠೇವಣಿ ಇಡಲು ವಿಫಲವಾದ ಹಿನ್ನೆಲೆಯಲ್ಲಿ ಅಂಬೆ ವ್ಯಾಲಿ ಆಸ್ತಿಯನ್ನು ಹರಾಜು ಹಾಕುವಂತೆ ಸೂಚಿಸಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT