ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಷಭ್‌ ಪಂತ್‌ ಆಕರ್ಷಕ ಬ್ಯಾಟಿಂಗ್‌: ಕೆಕೆಆರ್‌ಗೆ 169 ರನ್‌ ಟಾರ್ಗೆಟ್‌

Last Updated 17 ಏಪ್ರಿಲ್ 2017, 12:17 IST
ಅಕ್ಷರ ಗಾತ್ರ

ನವದೆಹಲಿ: ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಗೌತಮ್‌ ಗಂಭೀರ್‌ ಸಾರಥ್ಯದ ನೈಟ್‌ರೈಡರ್ಸ್‌ ತಂಡ ಆತಿಥೇಯ ಡೆಲ್ಲಿ ಡೇರ್‌ಡೆವಿಲ್ಸ್‌ ಸವಾಲಿಗೆ ಎದೆಯೊಡ್ಡಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಡೆಲ್ಲಿ ಡೇರ್‌ಡೆವಿಲ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 168 ರನ್‌ ಗಳಿಸಿದೆ.

ಸಂಜು ಸ್ಯಾಮ್ಸನ್‌ 39, ಸ್ಯಾಮ್‌ ಬಿಲ್ಲಿಂಗ್ಸ್‌ 21, ಕರುಣ್‌ ನಾಯರ್‌ 21, ಶ್ರೇಯಸ್‌ ಐಯರ್‌ 26, ರಿಷಭ್‌ ಪಂತ್‌ 38, ಏಂಜೆಲೊ ಮ್ಯಾಥ್ಯೂಸ್ 01, ಕ್ರಿಸ್‌ ಮೋರಿಸ್‌ 16 , ಕಮ್ಮಿನ್ಸ್ ಬ್ಯಾಟಿಂಗ್‌ 03, ಮೊಹಮ್ಮದ್‌ ಶಮಿ ಬ್ಯಾಟಿಂಗ್‌ 00 ರನ್‌ ಗಳಿಸಿದ್ದಾರೆ.

ಕೆಕೆಆರ್‌ ಪರ: ನಾಥನ್ ಕೌಲ್ಟರ್ ನೈಲ್ 3, ಕ್ರಿಸ್‌ ವೋಕ್ಸ್‌ 1, ಉಮೇಶ್‌ ಯಾದವ್‌ 1, ಸುನೀಲ್‌ ನರೇನ್‌ 1 ವಿಕೆಟ್‌ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT